ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹಿಂದೆ ಸರಿ ಪದದ ಅರ್ಥ ಮತ್ತು ಉದಾಹರಣೆಗಳು.

ಹಿಂದೆ ಸರಿ   ಕ್ರಿಯಾಪದ

ಅರ್ಥ : ಮಾತನಾಡುವುದು ಅಥವಾ ಜಗಳವಾಡುವುದು ಮೊದಲಾದವುಗಳಲ್ಲಿ ಮಂದನಾಗಿರುವುದು

ಉದಾಹರಣೆ : ದೊಡ್ಡ ಅಣ್ಣನ ಮುಂದೆ ಅವನು ಯಾವಾಗಲು ನಾಚಿಕೊಳ್ಳುತ್ತಾನೆ.

ಸಮಾನಾರ್ಥಕ : ನಾಚು, ಮಂದನಾಗು, ಸಂಕೋಚ ಪಡು

ಇತರ ಭಾಷೆಗಳಿಗೆ ಅನುವಾದ :

बातचीत या झगड़े आदि में धीमा पड़ना।

बड़े भाई के आगे वह हमेशा दबता है।
दबना

ಅರ್ಥ : ಚುನಾವಣೆ ಮುಂತಾದವುಗಳಲ್ಲಿ ಅಭ್ಯಾರ್ಥಿ ಸ್ಪರ್ಧೆಯಲ್ಲಿ ಭಾಗವಹಿಸದೆ ಹಿಂದಕ್ಕೆ ಹೋಗುವ ಪ್ರಕ್ರಿಯೆ

ಉದಾಹರಣೆ : ವಿರೋದ ಪಕ್ಷ ಅಭ್ಯಾರ್ಥಿಯಾದ ಝುಮುಕಲಾಲ್ ಚುನಾವಣೆಯಿಂದ ಹಿಂದೆ ಸರಿದರು

ಇತರ ಭಾಷೆಗಳಿಗೆ ಅನುವಾದ :

निर्वाचन आदि में उम्मीदवार का प्रतियोगिता से हट जाना।

निर्दलीय उम्मीदवार झुमुकलालजी बैठ गए।
बैठना

Make a retreat from an earlier commitment or activity.

We'll have to crawfish out from meeting with him.
He backed out of his earlier promise.
The aggressive investment company pulled in its horns.
back away, back out, crawfish, crawfish out, pull back, pull in one's horns, retreat, withdraw

ಅರ್ಥ : ಯಾವುದೋ ಒಂದು ಅಥವಾ ಯಾರೋ ಒಬ್ಬರು ತಮ್ಮ ಸ್ಥಾನ, ಮಾತು ಇತ್ಯಾದಿಗಳಿಂದ ಹಿಂದಕ್ಕೆ ಹೋಗುವ ಪ್ರಕ್ರಿಯೆ

ಉದಾಹರಣೆ : ಎದುರು ಪಕ್ಷದವರು ಹಿಂದೆ ಸರಿದರು.

ಇತರ ಭಾಷೆಗಳಿಗೆ ಅನುವಾದ :

अपने स्थान, बात आदि पर न रहना उससे पीछे चला जाना।

विपक्षी सेना पीछे हट गई।
पीछे हटना

चौपाल