ಅರ್ಥ : ನವರಸಗಳಲ್ಲಿ ಪ್ರದಾನವಾದ ಹಾಸ್ಯರಸ ಒಂದು
ಉದಾಹರಣೆ :
ಹಾಸ್ಯ ಪ್ರಧಾನವಾದ ಚಿಕ್ಕ ನಾಟಕ ತುಂಬಾ ಮನೋರಂಜಕವಾಗಿದೆ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಮನಸ್ಸು ಪ್ರಸನ್ನವಾಗುವ ಮಾತು ಅಥವಾ ಕೆಲಸ
ಉದಾಹರಣೆ :
ನನ್ನ ಹತ್ತಿರ ಈ ರೀತಿ ಗೇಲಿಯ ಮಾತುಗಳನ್ನು ಆಡಬೇಡಿ.
ಸಮಾನಾರ್ಥಕ : ಅಣಕ, ಆನಂದ, ಉಪಹಾಸ್ಯ, ಉಲ್ಲಾಸ್ಯ, ಗೇಲಿ, ತಮಾಷೆ, ನಗೆ, ನಗೆಚಾಟಿಕೆ, ನವರಸಗಳಲ್ಲಿ ಒಂದು, ಪರಿಹಾಸ್ಯ, ಮೋಜು, ವಿನೋದ
ಇತರ ಭಾಷೆಗಳಿಗೆ ಅನುವಾದ :
मन बहलाने वाली बात।
वह सबसे हँसी-मज़ाक़ करते रहता है।ಅರ್ಥ : ತನ್ನ ಮಾತುಗಳಿಂದ ಜನರನ್ನು ರಂಚಿಸುವವ
ಉದಾಹರಣೆ :
ಭಾವನವರು ತುಂಬಾ ತಮಾಷೆ ವ್ಯಕ್ತಿ.
ಸಮಾನಾರ್ಥಕ : ತಮಾಷೆ
ಇತರ ಭಾಷೆಗಳಿಗೆ ಅನುವಾದ :
अपनी बातों से लोगों को हँसाने वाला।
जीजाजी बड़े विनोदी व्यक्ति हैं।Arousing or provoking laughter.
An amusing film with a steady stream of pranks and pratfalls.ಅರ್ಥ : ನಗೆಯುಕ್ಕಿಸುವಂಥ ಯಾವುದದರೂ ಕಥೆ, ಕಾವ್ಯ, ಚುಟುಕ ಇತ್ಯಾದಿಗಳು
ಉದಾಹರಣೆ :
ಹಾಸ್ಯಕವಿತೆಯನ್ನು ಕೇಳಿ ನೆರೆದಿದ್ದ ಜನರೆಲ್ಲಾ ನಗಲಾರಂಭಿಸಿದರು.
ಸಮಾನಾರ್ಥಕ : ವಿನೋದ, ವಿನೋದಂತ, ವಿನೋದಂತಹ, ಹಾಸ್ಯದಂತ, ಹಾಸ್ಯದಂತಹ
ಇತರ ಭಾಷೆಗಳಿಗೆ ಅನುವಾದ :
Arousing or provoking laughter.
An amusing film with a steady stream of pranks and pratfalls.