ಅರ್ಥ : ಆನೆಯ ಬಾಯಿಯ ಎರಡೂ ಕಡೆ ಹೊರಗೆ ಬರುವಂತಹ ಹಲ್ಲುಗಳ ಆಕಾರದ ಬಿಳಿಯಬಣ್ಣದ ಅವಯವ ಅದರಿಂದ ಕೆಲವು ಉಪಯುಕ್ತ ವಸ್ತುಗಳನ್ನು ಮಾಡಲಾಗುತ್ತದೆ
ಉದಾಹರಣೆ :
ಆನೆ ತನ್ನ ಕೋರೆ ಅಥವಾ ಹಸ್ತಿದಂತದಿಂದ ಕಳ್ಳನನ್ನು ಹಿಡಿಯಿತು.
ಸಮಾನಾರ್ಥಕ : ಆನೆ ಕೋರೆ, ಆನೆ ದಂತ, ಆನೆಯ ಕೋರೆ, ಆನೆಯ ಕೋರೆ ಹಲ್ಲು, ಆನೆಯ ದಂತ
ಇತರ ಭಾಷೆಗಳಿಗೆ ಅನುವಾದ :