ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹಸ್ತಪ್ರತಿ ಪದದ ಅರ್ಥ ಮತ್ತು ಉದಾಹರಣೆಗಳು.

ಹಸ್ತಪ್ರತಿ   ನಾಮಪದ

ಅರ್ಥ : ಮುದ್ರಣಕ್ಕೆ ಮುನ್ನ ಕೈಬರಹದ ಲೇಖನ, ಪುಸ್ತಕ ಇತ್ಯಾದಿ

ಉದಾಹರಣೆ : ನನ್ನ ಒಂದು ಲೇಖನದ ಹಸ್ತಪ್ರತಿ ಮುದ್ರಣಕ್ಕೆ ಹೋಗಿದೆ.


ಇತರ ಭಾಷೆಗಳಿಗೆ ಅನುವಾದ :

पुस्तक,लेख आदि की हाथ की लिखी हुई वह प्रति जो छपने को हो।

मेरी पांडु-लिपि छपने के लिए प्रेस में गयी है।
पांडु-लिपि, पांडु-लेख, पांडु-लेख्य, पांडुलिपि, पांडुलेख, पांडुलेख्य, पाण्डु-लिपि, पाण्डु-लेख, पाण्डु-लेख्य, पाण्डुलिपि, पाण्डुलेख, पाण्डुलेख्य

The form of a literary work submitted for publication.

manuscript, ms

ಅರ್ಥ : ಕೈಯಿಂದ ಬರೆದ ಪುಸ್ತಕ ಅಥವಾ ದಸ್ತಾವೇಜು

ಉದಾಹರಣೆ : ಸಂಗ್ರಹಾಲಯದಲ್ಲಿ ತುಂಬಾ ಪ್ರಾಚೀನವಾದ ಕರಡು ಪ್ರತಿಗಳಿವೆ.

ಸಮಾನಾರ್ಥಕ : ಕರಡು ಪ್ರತಿ, ಕರಡು-ಪ್ರತಿ, ಕೈ-ಬರಹ, ಕೈಬರಹ, ಹಸ್ತ-ಪ್ರತಿ


ಇತರ ಭಾಷೆಗಳಿಗೆ ಅನುವಾದ :

हाथ से लिखी पुस्तक या दस्तावेज।

संग्रहालय में बहुत प्राचीन पांडु-लिपियाँ हैं।
पांडु-लिपि, पांडुलिपि, पाण्डु-लिपि, पाण्डुलिपि, हस्त-लेख, हस्तलेख

Handwritten book or document.

holograph, manuscript

चौपाल