ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹಸ್ತ-ಪ್ರತಿ ಪದದ ಅರ್ಥ ಮತ್ತು ಉದಾಹರಣೆಗಳು.

ಹಸ್ತ-ಪ್ರತಿ   ನಾಮಪದ

ಅರ್ಥ : ಕೈಯಿಂದ ಬರೆದ ಪುಸ್ತಕ ಅಥವಾ ದಸ್ತಾವೇಜು

ಉದಾಹರಣೆ : ಸಂಗ್ರಹಾಲಯದಲ್ಲಿ ತುಂಬಾ ಪ್ರಾಚೀನವಾದ ಕರಡು ಪ್ರತಿಗಳಿವೆ.

ಸಮಾನಾರ್ಥಕ : ಕರಡು ಪ್ರತಿ, ಕರಡು-ಪ್ರತಿ, ಕೈ-ಬರಹ, ಕೈಬರಹ, ಹಸ್ತಪ್ರತಿ


ಇತರ ಭಾಷೆಗಳಿಗೆ ಅನುವಾದ :

हाथ से लिखी पुस्तक या दस्तावेज।

संग्रहालय में बहुत प्राचीन पांडु-लिपियाँ हैं।
पांडु-लिपि, पांडुलिपि, पाण्डु-लिपि, पाण्डुलिपि, हस्त-लेख, हस्तलेख

Handwritten book or document.

holograph, manuscript

चौपाल