ಅರ್ಥ : ತೆಳಿ ಹಳದಿ ಬಣ್ಣದ
ಉದಾಹರಣೆ :
ಶೀಲ ಹಳದಿ ಬಣ್ಣದ ಸೀರೆಯನ್ನು ಉಟ್ಟಿದ್ದಾಳೆ.
ಸಮಾನಾರ್ಥಕ : ಹಳದಿ ಬಣ್ಣ, ಹಳದಿ ಬಣ್ಣದಂತ, ಹಳದಿ ಬಣ್ಣದಂತಹ, ಹಳದಿ-ಬಣ್ಣದ, ಹಳದಿ-ಬಣ್ಣದಂತ, ಹಳದಿ-ಬಣ್ಣದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಅರಿಶಿನ, ಕೇಸರಿ ಮುಂತಾದವುಗಳ ಬಣ್ಣ
ಉದಾಹರಣೆ :
ಅವನ ವಸ್ತ್ರ ಹರಿಶಿನ ಬಣ್ಣದ್ದು.
ಸಮಾನಾರ್ಥಕ : ಅರಿಶಿನ ಬಣ್ಣದ, ಅರಿಶಿನ ಬಣ್ಣದಂತ, ಅರಿಶಿನ ಬಣ್ಣದಂತಹ, ಹಳದಿ ಬಣ್ಣದಂತ, ಹಳದಿ ಬಣ್ಣದಂತಹ
ಇತರ ಭಾಷೆಗಳಿಗೆ ಅನುವಾದ :