ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹಲಸು ಪದದ ಅರ್ಥ ಮತ್ತು ಉದಾಹರಣೆಗಳು.

ಹಲಸು   ನಾಮಪದ

ಅರ್ಥ : ಒಂದು ದೊಡ್ಡ ವೃಕ್ಷದಲ್ಲಿ ಸಿಗುವಂತಹ ಹಣ್ಣು ಅದರ ಮೇಲ್ಭಾಗದಲ್ಲಿ ಮುಳ್ಳುಗಳಿರುತ್ತವೆ

ಉದಾಹರಣೆ : ಕೆಲವು ಜನರು ಹಲಸಿನ ಹಣ್ಣನ್ನು ರಸಾಯನ ಮಾಡಿ ತಿನ್ನುತ್ತಾರೆ. ಕೆಲವು ಜನರು ಹಲಸಿನ ಹಣ್ಣನ್ನು ಬಹಳ ಇಷ್ಟಪಟ್ಟು ತಿನ್ನುತ್ತಾರೆ.

ಸಮಾನಾರ್ಥಕ : ಹಲಸಿನ ಹಣ್ಣು


ಇತರ ಭಾಷೆಗಳಿಗೆ ಅನುವಾದ :

एक बड़े वृक्ष से प्राप्त विशाल फल जिसके ऊपर काँटे होते हैं।

कुछ लोग पके कटहल के कोए चाव से खाते हैं।
कंटकाल, कटहल, कण्टकाल, पनस, पूग, पूतफल, प्राक्फल, फनस, फलकंटक, फलकण्टक, फलिन, भूतिक, मूलफलद, रंजनक, रञ्जनक, रामसेनक, वृहत्फल

Immense East Indian fruit resembling breadfruit. It contains an edible pulp and nutritious seeds that are commonly roasted.

jack, jackfruit, jak

ಅರ್ಥ : ಒಂದು ಜಾತಿಯ ಮರ ಮತ್ತು ಅದರ ಹಣ್ಣು

ಉದಾಹರಣೆ : ಹಳಸಿನ ತೊಳೆ ತಿನ್ನಲು ತುಂಬಾ ಸಿಯಿಯಾಗಿರುವುದು

ಸಮಾನಾರ್ಥಕ : ಹಲಸಿನ ತೋಳೆ, ಹಲಸಿನ ಹಣ್ಣು


ಇತರ ಭಾಷೆಗಳಿಗೆ ಅನುವಾದ :

महुए का पका फल।

कोआ बहुत मीठा होता है।
कोआ, कोया, गोलैंदा

ಅರ್ಥ : ಹಲಸಿನ ಹಣ್ಣಿನಲ್ಲಿ ತೋಳೆಗಳು ಬೀಜವನ್ನು ಮುಚ್ಚಿಕೊಂಡಿರುವುದು

ಉದಾಹರಣೆ : ನನ್ನ ಮಗಳಿಗೆ ಹಲಸಿನ ಹಣ್ಣು ತುಂಬಾ ಇಷ್ಟ.

ಸಮಾನಾರ್ಥಕ : ಹಳಸಿನ ತೋಳೆ, ಹಳಸಿನ ಹಣ್ಣು


ಇತರ ಭಾಷೆಗಳಿಗೆ ಅನುವಾದ :

कटहल के फल का गुदे से लिपटा हुआ बीज।

मेरी बेटी को कोआ बहुत अच्छा लगता है।
कोआ, कोया, कोश, कोष

ಅರ್ಥ : ಒಂದು ಬಹಳ ದೊಡ್ಡದಾದ ಹಸಿರಿನ ಮರ ಇದರಲ್ಲಿ ಮೈಯಲ್ಲಾ ಮುಳ್ಳುಳ್ಳ ಹಣ್ಣು ಬಿಡುತ್ತದೆ

ಉದಾಹರಣೆ : ಅವನು ತೋಟದಲ್ಲಿ ಹಲಸಿನ ಗಿಡವನ್ನು ನೆಟ್ಟನು.

ಸಮಾನಾರ್ಥಕ : ಹಲಸಿನ ಗಿಡ, ಹಲಸಿನ ಮರ, ಹಲಸಿನ ವೃಕ್ಷ


ಇತರ ಭಾಷೆಗಳಿಗೆ ಅನುವಾದ :

East Indian tree cultivated for its immense edible fruit and seeds.

artocarpus heterophyllus, jackfruit, jackfruit tree

चौपाल