ಅರ್ಥ : ಒಂದು ದೊಡ್ಡ ವೃಕ್ಷದಲ್ಲಿ ಸಿಗುವಂತಹ ಹಣ್ಣು ಅದರ ಮೇಲ್ಭಾಗದಲ್ಲಿ ಮುಳ್ಳುಗಳಿರುತ್ತವೆ
ಉದಾಹರಣೆ :
ಕೆಲವು ಜನರು ಹಲಸಿನ ಹಣ್ಣನ್ನು ರಸಾಯನ ಮಾಡಿ ತಿನ್ನುತ್ತಾರೆ. ಕೆಲವು ಜನರು ಹಲಸಿನ ಹಣ್ಣನ್ನು ಬಹಳ ಇಷ್ಟಪಟ್ಟು ತಿನ್ನುತ್ತಾರೆ.
ಸಮಾನಾರ್ಥಕ : ಹಲಸು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಒಂದು ಜಾತಿಯ ಮರ ಮತ್ತು ಅದರ ಹಣ್ಣು
ಉದಾಹರಣೆ :
ಹಳಸಿನ ತೊಳೆ ತಿನ್ನಲು ತುಂಬಾ ಸಿಯಿಯಾಗಿರುವುದು
ಸಮಾನಾರ್ಥಕ : ಹಲಸಿನ ತೋಳೆ, ಹಲಸು
ಇತರ ಭಾಷೆಗಳಿಗೆ ಅನುವಾದ :