ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹರಿಜನ ಪದದ ಅರ್ಥ ಮತ್ತು ಉದಾಹರಣೆಗಳು.

ಹರಿಜನ   ನಾಮಪದ

ಅರ್ಥ : ಹರಿ (ಈಶ್ವರ)ನ ಭಕ್ತ

ಉದಾಹರಣೆ : ಹರಿಜನರು ಕಷ್ಟದಲ್ಲಿದ್ದರೂ ಕೂಡ ಅವರು ಇನ್ನೊಬ್ಬರ ಸಹಾಯಕ್ಕೆ ಯಾವಾಗಲೂ ಸಿದ್ಧವಿರುತ್ತಾರೆ.

ಸಮಾನಾರ್ಥಕ : ಹರಿ ಜನ, ಹರಿ-ಜನ


ಇತರ ಭಾಷೆಗಳಿಗೆ ಅನುವಾದ :

हरि (ईश्वर) का भक्त।

हरिजन कष्ट में रहते हुए भी दूसरे की सहायता करते हैं।
हरि-जन, हरिजन

ಅರ್ಥ : ಎಲ್ಲರ ಕಾಲಿನಿಂದ ತುಳಿಯಲ್ಪಟ್ಟ ಅಥವಾ ಅಸ್ಪೃಶ್ಯ ಜಾತಿ (ಮಹಾತ್ಮ ಗಾಂಧಿಯವರು ಪ್ರಯೋಗ ಮಾಡಿದ ಶಬ್ಧ)

ಉದಾಹರಣೆ : ಮಹಾತ್ಮ ಗಾಂಧಿಯವರು ಹರಿಜನರ ಉದ್ಧಾರಕ್ಕಾಗಿಯೇ ದುಡಿದರು.


ಇತರ ಭಾಷೆಗಳಿಗೆ ಅನುವಾದ :

सभी पददलित या अस्पृश्य जातियाँ (महात्मा गाँधी द्वारा प्रयुक्त शब्द)।

महात्मा गाँधी आजीवन हरिजनों के उत्थान के लिए प्रयासरत रहे।
हरिजन

Belongs to lowest social and ritual class in India.

harijan, untouchable

चौपाल