ಅರ್ಥ : ತುಂಬಾ ಹತ್ತಿರವಾಗಿರುವ
ಉದಾಹರಣೆ :
ಒತ್ತಾಗಿರುವ ಕೂದಲಿನ ಸಂರಕ್ಷಣೆ ಬಹಳ ಕಷ್ಟ.
ಸಮಾನಾರ್ಥಕ : ಒತ್ತಾಗಿ, ಒತ್ತಾಗಿರುವ, ಒತ್ತಾಗಿರುವಂತ, ಒತ್ತಾಗಿರುವಂತಹ, ಜನಜಂಗುಳಿ, ಜನಜಂಗುಳಿಯ, ಜನಜಂಗುಳಿಯಂತ, ಜನಜಂಗುಳಿಯಂತಹ, ಹತ್ತಿರ, ಹತ್ತಿರವಾದ, ಹತ್ತಿರವಾದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಒಂದು ಸ್ಥಳ ಅಥವಾ ಪ್ರದೇಶಕ್ಕೆ ಕಡಿಮೆ ದೂರದಲ್ಲಿರುವುದನ್ನು ಸೂಚಿಸುವುದು
ಉದಾಹರಣೆ :
ನಮ್ಮ ಹಳ್ಳಿಗೆ ಸಮೀಪದ ನಗರ ಮೈಸೂರು.
ಸಮಾನಾರ್ಥಕ : ನಿಕಟ, ನಿಕಟವಾದ, ನಿಕಟವಾದಂತ, ನಿಕಟವಾದಂತಹ, ಸನ್ನೀಹಿತ, ಸಮೀಪದ, ಸಮೀಪವಾದ, ಸಮೀಪವಾದಂತ, ಸಮೀಪವಾದಂತಹ, ಹತ್ತಿರದ, ಹತ್ತಿರವಾದ, ಹತ್ತಿರವಾದಂತಹ
ಇತರ ಭಾಷೆಗಳಿಗೆ ಅನುವಾದ :