ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹಂಬು ಪದದ ಅರ್ಥ ಮತ್ತು ಉದಾಹರಣೆಗಳು.

ಹಂಬು   ನಾಮಪದ

ಅರ್ಥ : ಭೂಮಿಯ ಮೇಲೆ ಹರಡುವ ಅಥವಾ ಯಾವುದೇ ಆಧಾರದ ಮೇಲೆ ಹಬ್ಬಿ ಬೆಳೆಯುವ ಕೊಮಲ ಗಿಡ

ಉದಾಹರಣೆ : ಲತೆಯು ದೊಡ್ಡ ಮರಗಳ ನೆರವಿನಿಂದ ಮೇಲೆ ಹಬ್ಬಿ ಬೆಳೆಯುವುದು.

ಸಮಾನಾರ್ಥಕ : ಬಳ್ಳಿ, ಲತೆ


ಇತರ ಭಾಷೆಗಳಿಗೆ ಅನುವಾದ :

जमीन पर फैलने या किसी आधार पर चढ़ने वाला कोमल पतला पौधा।

लता बड़े पेड़ों के सहारे भी ऊपर चढ़ती है।
बल्ली, बेल, लता, लती, वल्लरि, वल्लरी, वल्लि, वल्लिका, वल्ली, वीरुध, वेल्लि, व्रतति, व्रतती, शिफा, स्कंधा, स्कन्धा

A plant with a weak stem that derives support from climbing, twining, or creeping along a surface.

vine

चौपाल