ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹಂದರ ಪದದ ಅರ್ಥ ಮತ್ತು ಉದಾಹರಣೆಗಳು.

ಹಂದರ   ನಾಮಪದ

ಅರ್ಥ : ಬೇಟೆಯಾಡಲು ಅನುಕೂಲವಾಗುವಂತೆ ನಿರ್ಮಿಸಿದ ಎತ್ತರವಾದ ಜಗಲಿ

ಉದಾಹರಣೆ : ಬೇಟೆಗಾರನು ಅಟ್ಟಣೆಯ ಮೇಲೆ ಕುಳಿತು ಬೇಟೆಗಾಗಿ ಕಾಯುತ್ತಿದ್ದಾನೆ

ಸಮಾನಾರ್ಥಕ : ಅಟ್ಟಣೆ


ಇತರ ಭಾಷೆಗಳಿಗೆ ಅನುವಾದ :

शिकार खेलने के लिए चार लट्ठों पर बाँधकर बनाया हुआ ऊँचा स्थान।

शिकारी मचान पर बैठकर शिकार का इंतजार कर रहा है।
मचान

A raised horizontal surface.

The speaker mounted the platform.
platform

ಅರ್ಥ : ಚಿತ್ರ ಅಥವಾ ಪೋಟೋಗಳಿಗೆ ಅದರ ಸುತ್ತಲೂ ಕಟ್ಟುವ ಕಟ್ಟು

ಉದಾಹರಣೆ : ಈ ಚಿತ್ರದ ಚೌಕಟ್ಟು ಆಕರ್ಷಕವಾಗಿದೆ.

ಸಮಾನಾರ್ಥಕ : ಕಟ್ಟು, ಚೌಕಟ್ಟು, ಫ್ರೇಮ್


ಇತರ ಭಾಷೆಗಳಿಗೆ ಅನುವಾದ :

कोई ऐसी रचना जिसमें कोई दूसरी चीज जड़ी, बैठाई या लगाई जाती है।

इस चित्र को फ्रेम में जड़वा दो।
चौखटा, चौखठा, ढाँचा, ढांचा, फ्रेम

ಅರ್ಥ : ಒಂದು ದೊಡ್ಡ ಡೇರೆ ಅಥವಾ ತಂಬೂ

ಉದಾಹರಣೆ : ಮದುಮಗ ಮಂಟಪದ ಕೆಳಗೆ ಕುಳಿತ್ತಿದ್ದಾನೆ.

ಸಮಾನಾರ್ಥಕ : ತಂಬು, ತಂಬೂ, ದೊಡ್ಡ ಡೇರೆ, ದೊಡ್ಡ ವಸ್ತ್ರ, ಮಂಟಪ, ಮಂಡಪ, ಶಾಮಿಯಾನ, ಸಾಮಿಯಾನ


ಇತರ ಭಾಷೆಗಳಿಗೆ ಅನುವಾದ :

एक बड़ा तंबू या खेमा।

बाराती शामियाने के नीचे बैठे हुए हैं।
पाल, मंडप, मण्डप, शामियाना, सामियाना

Large and often sumptuous tent.

marquee, pavilion

चौपाल