ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹಂಚು ಪದದ ಅರ್ಥ ಮತ್ತು ಉದಾಹರಣೆಗಳು.

ಹಂಚು   ನಾಮಪದ

ಅರ್ಥ : ಲೋಹದಿಂದ ಮಾಡಿರುವ ದುಂಡಾದ ಪಾತ್ರೆಯ ಮೇಲೆ ರೊಟ್ಟಿ ತಟ್ಟಿ ಬೇಯಿಸುತ್ತಾರೆ

ಉದಾಹರಣೆ : ಅವಳು ಕಾವಲಿ ಮೇಲೆ ರೊಟ್ಟಿಯನ್ನು ಬೇಯಿಸುತ್ತಿದ್ದಳೆ.

ಸಮಾನಾರ್ಥಕ : ಕಾವಲಿ, ತವ, ತವೆ, ಬಾಣಲಿ, ಹೆಂಚು


ಇತರ ಭಾಷೆಗಳಿಗೆ ಅನುವಾದ :

लोहे का वह गोल बर्तन जिस पर रोटी पकाई जाती है।

वह तवे पर रोटी पका रही है।
तवा, तावा

Cooking utensil consisting of a flat heated surface (as on top of a stove) on which food is cooked.

griddle

ಹಂಚು   ಕ್ರಿಯಾಪದ

ಅರ್ಥ : ಯಾವುದಾದರು ವಸ್ತುವನ್ನು ಹಲವು ಭಾಗಗಳನ್ನಾಗಿ ಮಾಡು

ಉದಾಹರಣೆ : ಕಳ್ಳರು ಕದ್ದ ವಸ್ತುಗಳನ್ನು ಹಂಚಿದರು.

ಸಮಾನಾರ್ಥಕ : ಪಾಲು ಮಾಡು, ಭಾಗ ಮಾಡು


ಇತರ ಭಾಷೆಗಳಿಗೆ ಅನುವಾದ :

किसी वस्तु आदि के कई भाग करना।

चोरों ने चोरी का माल बाँटा।
तक़सीम करना, बाँटना, बांटना, भाग करना, विभाजित करना, हिस्से करना

Separate into parts or portions.

Divide the cake into three equal parts.
The British carved up the Ottoman Empire after World War I.
carve up, dissever, divide, separate, split, split up

ಅರ್ಥ : ಯಾವುದಾದರು ಒಂದು ಭಾಗವನ್ನು ಬೇರೆ-ಬೇರೆ ಮಾಡುವುದು

ಉದಾಹರಣೆ : ಸ್ವಾತಂತ್ರ್ಯದ ನಂತರ ಭಾರತ ಎರಡು ಭಾಗಗಳಾಗಿ ವಿಂಗಡಣೆಯಾಯಿತು.

ಸಮಾನಾರ್ಥಕ : ಭಾಗಮಾಡು, ವಿಂಗಡಿಸು


ಇತರ ಭಾಷೆಗಳಿಗೆ ಅನುವಾದ :

कुछ हिस्सों में अलग-अलग होना।

स्वतंत्रता के बाद भारत दो भागों में बँट गया।
बँटना, बटना

Come apart.

The two pieces that we had glued separated.
divide, part, separate

ಅರ್ಥ : ಹಿಸ್ಸೆಯ ಪ್ರಕಾರ ಯಾವುದೋ ಒಂದು ದೊರೆತ್ತಿರುವ ಅಥವಾ ನೀಡುವ ಪ್ರಕ್ರಿಯೆ

ಉದಾಹರಣೆ : ಇಂದು ಶಾಲೆಯಲ್ಲಿ ಸಿಹಿಯನ್ನು ಹಂಚುತ್ತಿದ್ದಾರೆ.

ಸಮಾನಾರ್ಥಕ : ನೀಡು


ಇತರ ಭಾಷೆಗಳಿಗೆ ಅನುವಾದ :

हिस्से के अनुसार कुछ मिलना या दिया जाना।

आज विद्यालय में मिठाई बँट रही है।
बँटना, बटना

ಅರ್ಥ : ಯಾವುದನ್ನಾದರೂ ಸಣ್ಣ ಸಣ್ಣ ಪ್ರಮಾಣದಲ್ಲಿ ಪಾಲು ಮಾಡಿ ಎಲ್ಲರಿಗೂ ಕೊಡುವ ಕ್ರಿಯೆ

ಉದಾಹರಣೆ : ಪಂಡಿತರು ಪೂಜೆಯ ನಂತರ ಪ್ರಸಾದವನ್ನು ಹಂಚಿದರು.

ಸಮಾನಾರ್ಥಕ : ಪಾಲು ಮಾಡು, ವಿತರಣೆ, ವಿಭಾಗ ಮಾಡು, ಹಂಚಿಕೊಡು


ಇತರ ಭಾಷೆಗಳಿಗೆ ಅನುವಾದ :

थोड़ा-थोड़ा करके देना।

पंडित ने पूजा के बाद पंचामृत बाँटा।
बाँटना, बांटना, वितरण करना, वितरित करना

Administer or bestow, as in small portions.

Administer critical remarks to everyone present.
Dole out some money.
Shell out pocket money for the children.
Deal a blow to someone.
The machine dispenses soft drinks.
administer, allot, deal, deal out, dish out, dispense, distribute, dole out, lot, mete out, parcel out, shell out

चौपाल