ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಸ್ವಚ್ಚ ಮಾಡುವ ಕ್ರಿಯೆ
ಉದಾಹರಣೆ : ಪ್ರತಿ ವಸ್ತುಗಳನ್ನು ಸ್ವಚ್ಚಗೊಳಿಸುವುದು ಅವಶ್ಯ.
ಸಮಾನಾರ್ಥಕ : ಚೊಕ್ಕಟಗೊಳಿಸು, ಚೊಕ್ಕಟಗೋಳಿಸಿಸುವಿಕೆ, ಶುಚಿಮಾಡುವುದು, ಶುಭ್ರ
ಇತರ ಭಾಷೆಗಳಿಗೆ ಅನುವಾದ :हिन्दी English
साफ करने की क्रिया।
The act of making something clean.
ಅರ್ಥ : ಆಕಾಶದಲ್ಲಿ ಮೋಡಗಳಿಲ್ಲದ ಸ್ಥಿತಿ
ಉದಾಹರಣೆ : ಮಳೆ ನಿಂತಾದ ಮೇಲೆ ಆಕಾಶ ತಿಳಿಯಾಗಿದೆ.
ಸಮಾನಾರ್ಥಕ : ತಿಳಿಯಾದ, ನಿಚ್ಚಳ, ನಿರ್ಮಲ, ಮೋಡರಹಿತ, ಶುಭ್ರ
मेघ से रहित।
Free from clouds or mist or haze.
ಸ್ಥಾಪನೆ