ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸ್ಫೂರ್ತಿದಾಯಕವಾದ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಸ್ಫೂರ್ತಿಯನ್ನು ಹುಟ್ಟಿಸುವ ಗುಣ ಅಥವಾ ಸ್ವಭಾವ

ಉದಾಹರಣೆ : ಓಲಂಪಿಕ್ ಕ್ರೀಡೆಯಲ್ಲಿ ಈಜಿನಲ್ಲಿ ಚಿನ್ನದ ಪದಕ ಗೆದ್ದ ಅಂಗವಿಕಲ ಈಗ ಎಲ್ಲಾ ಅಂಗವಿಕಲರಿಗೂ ಸ್ಫೂರ್ತಿದಾಯಕ ವ್ಯಕ್ತಿಯಾಗಿದ್ದಾನೆ.

ಸಮಾನಾರ್ಥಕ : ಸ್ಫೂರ್ತಿದಾಯಕ, ಸ್ಫೂರ್ತಿದಾಯಕವಾದಂತ, ಸ್ಫೂರ್ತಿದಾಯಕವಾದಂತಹ


ಇತರ ಭಾಷೆಗಳಿಗೆ ಅನುವಾದ :

स्फूर्ति देनेवाला।

वह स्फूर्तिदायक व्यायाम कर रहा है।
स्फूर्तिदायक, स्फूर्तिप्रद

चौपाल