ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸ್ನಾತಕ ಪದದ ಅರ್ಥ ಮತ್ತು ಉದಾಹರಣೆಗಳು.

ಸ್ನಾತಕ   ನಾಮಪದ

ಅರ್ಥ : ಯಾವುದೇ ವಿಶ್ವವಿದ್ಯಾಲಯದಿಂದ ಪಡೆಯುವ ಡಿಗ್ರಿ ಅಥವಾ ಪದವಿ

ಉದಾಹರಣೆ : ನಾನು ಕನ್ನಡ ವಿಶ್ವವಿದ್ಯಾಲಯದಿಂದ ಸ್ನಾತಕ ಪದವಿ ಪಡೆದೆ.


ಇತರ ಭಾಷೆಗಳಿಗೆ ಅನುವಾದ :

किसी विश्वविद्यालय की निम्नतम डिग्री या उपाधि।

स्नातक मिलते ही मुझे नौकरी भी मिल गई।
स्नातक

An academic degree conferred on someone who has successfully completed undergraduate studies.

baccalaureate, bachelor's degree

ಅರ್ಥ : ವಿಶ್ವವಿದ್ಯಾನಿಲಯದಲ್ಲಿ ನಿಶ್ಚಿತವಾದ ಡಿಗ್ರಿ ಅಥವಾ ಪದವಿಗಳನ್ನು ಪಡೆಯುವುದಕ್ಕಾಗಿ ಪರೀಕ್ಷೆಗಳನ್ನು ಪಾಸ್ ಮಾಡಿಕೊಂಡಿರುವವ

ಉದಾಹರಣೆ : ಹಣಕದ ಕೊರತೆಯಿಂದಾಗಿ ಕೆಲವು ಸ್ನಾತಕರು ತಮ್ಮ ಓದನ್ನು ಮುಂದುವರೆಸಲಾಗಲಿಲ್ಲ.

ಸಮಾನಾರ್ಥಕ : ಗ್ರಾಜ್ಯುಟ್


ಇತರ ಭಾಷೆಗಳಿಗೆ ಅನುವಾದ :

वह जिसने किसी विश्वविद्यालय की निम्नतम डिग्री या उपाधि प्राप्त करने के लिए परीक्षा पास की हो।

धनाभाव के कारण कई स्नातकों को अपनी पढ़ाई बंद करनी पड़ी।
ग्रेजुएट, ग्रैजुएट, स्नातक

A person who has received a degree from a school (high school or college or university).

alum, alumna, alumnus, grad, graduate

चौपाल