ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸ್ಥಾಪಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಸ್ಥಾಪಿಸು   ನಾಮಪದ

ಅರ್ಥ : ಸಾಹಿತ್ಯದಲ್ಲಿ ಯಾವುದಾದರು ವಸ್ತುವಿನಲ್ಲಿ ಇನ್ನೊಂದು ವಸ್ತುವಿನ ಗುಣ ಅಥವಾ ಧರ್ಮವನ್ನು ಸ್ಥಾಪಿಸುವ ಕ್ರಿಯೆ ಅಥವಾ ಅದರ ಕಲ್ಪನೆಯನ್ನು ಮಾಡುವ ಕ್ರಿಯೆ

ಉದಾಹರಣೆ : ಜಡ ಪ್ರತೀಕವಾದ ಅಗ್ನಿ, ವಾಯು, ಜಲ, ಪರ್ವತ, ನದಿ, ಮೂರ್ತಿ ಮೊದಲಾದ ನಿರ್ಜೀವ ಪದಾರ್ಥಗಳಲ್ಲಿ ದೇವತೆಗಳನ್ನು ಸ್ಥಾಪಿಸಲಾಗುತ್ತದೆ.

ಸಮಾನಾರ್ಥಕ : ಇಡು


ಇತರ ಭಾಷೆಗಳಿಗೆ ಅನುವಾದ :

साहित्य में किसी वस्तु में दूसरी वस्तु का गुण या धर्म लाकर लगाने की क्रिया या उसकी कल्पना करने की क्रिया।

जड़ प्रतीक वाले अग्नि, वायु, जल, पर्वत, नदी, मूर्ति आदि निर्जीव पदार्थों में देवताओं का आरोप करते है।
आरोप

ಅರ್ಥ : ಯಾವುದಾದರು ವಸ್ತು ತೊಡಗಿಸುವ ಅಥವಾ ಹೂಡಿಸುವಿಕೆಯ ಕ್ರಿಯೆ

ಉದಾಹರಣೆ : ನಾನು ಒಂದು ಸಂಸ್ಥೆಯಲ್ಲಿ ಹಣವನ್ನು ತೊಡಗಿಸುವುದು ನನಗೆ ಅಗತ್ಯವಾಗಿದೆ.

ಸಮಾನಾರ್ಥಕ : ಅಂಟಿಸು, ಅಂಟಿಸುವಿಕೆ, ಅಂಟಿಸುವುದು, ಇಡು, ಕೂಡಿಸು, ಜೋಡಿಸು, ಜೋಡಿಸುವಿಕೆ, ಜೋಡಿಸುವುದು, ತಾಗಿಸು, ತಾಗಿಸುವಿಕೆ, ತಾಗಿಸುವುದು, ತೊಡಗಿಸುವಿಕೆ, ತೊಡಗಿಸುವುದು, ತೊಡಗು, ಸೇರಿಸು, ಸ್ಥಾಪಿಸುವಿಕೆ, ಸ್ಥಾಪಿಸುವುದು, ಹಾಕು, ಹೂಡು, ಹೂಡುವಿಕೆ, ಹೂಡುವುದು, ಹೊರಿಸು


ಇತರ ಭಾಷೆಗಳಿಗೆ ಅನುವಾದ :

कोई वस्तु लगाने या अधिष्ठापित करने की क्रिया।

दूरभाष लगाने में अधिक समय नहीं लगेगा।
अधिष्ठापन, लगाना

The act of installing something (as equipment).

The telephone installation took only a few minutes.
installation, installing, installment, instalment

ಸ್ಥಾಪಿಸು   ಕ್ರಿಯಾಪದ

ಅರ್ಥ : ಶಿಲೆಗಳನ್ನು ಸ್ಥಾಪಿಸುವ ಪ್ರಕ್ರಿಯೆ

ಉದಾಹರಣೆ : ಈ ದೇವಾಲಯದಲ್ಲಿ ಒಂದು ಹೊಸ ಮೂರ್ತಿಯನ್ನು ಪ್ರತಿಸ್ಥಾಪಿಸಿದ್ದಾರೆ.

ಸಮಾನಾರ್ಥಕ : ಪ್ರತಿಸ್ಥಾಪಿಸು


ಇತರ ಭಾಷೆಗಳಿಗೆ ಅನುವಾದ :

स्थापना करना।

इस मंदिर में एक और नई मूर्ति स्थापित करनी है।
अधिष्ठापित करना, अधिष्ठित करना, स्थापित करना

Set up or lay the groundwork for.

Establish a new department.
constitute, establish, found, institute, plant

ಅರ್ಥ : ಯಾವುದಾದರು ಪದವಿಗೆ ನಿಯುಕ್ತಿಗೊಳಿಸುವುದು

ಉದಾಹರಣೆ : ಚಾಣಕ್ಯನು ಚಂದ್ರಗುಪ್ತನನ್ನು ತಕ್ಷಶಿಲೆಯ ಸಿಂಹಾಸನದಲ್ಲಿ ಕುಳ್ಳರಿಸಿದ

ಸಮಾನಾರ್ಥಕ : ಕುಳ್ಳರಿಸು


ಇತರ ಭಾಷೆಗಳಿಗೆ ಅನುವಾದ :

किसी पद पर नियत करना।

चाणक्य ने चन्द्रगुप्त को तक्षशिला के सिंहासन पर बिठाया।
आसीन करना, बिठाना, बैठाना

Place ceremoniously or formally in an office or position.

There was a ceremony to induct the president of the Academy.
induct, invest, seat

चौपाल