ಅರ್ಥ : ಯಾವುದೇ ಒಂದು ಸಂಗತಿಗೆ ಸಂಬಂಧಿಸಿದ ಅಥವಾ ಒಬ್ಬ ವ್ಯಕ್ತಿಗೆ ಸಂಬಂಧಿಸಿದ ನಿರ್ದಿಷ್ಟ ಭೂಭಾಗ
ಉದಾಹರಣೆ :
ಮಕ್ಕಾ ಮಧೀನವು ಮುಸ್ಲೀಮರ ಪವಿತ್ರ ಸ್ಥಾನವಾಗಿದೆ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಮುರ್ಯಾದೆಯನ್ನು ಪಡೆಯುವ ಸ್ಥಿತಿ ಅಥವಾ ಭಾವ
ಉದಾಹರಣೆ :
ಎಲ್ಲಿ ಮಹಿಳೆಯರನ್ನು ಪೂಜ್ಯ ಭಾವನೆಯಿಂದ ಅಥವಾ ಗೌರವದಿಂದ ನೋಡುತ್ತಾರೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ.
ಸಮಾನಾರ್ಥಕ : ಗೌರವ, ಮನ್ನಣೆ, ಮರ್ಯಾದೆ, ಮಾನ-ಸಮ್ಮಾನ, ವಿಶೇಷವಾದ ಗೌರವ, ಸಮ್ಮಾನ
ಇತರ ಭಾಷೆಗಳಿಗೆ ಅನುವಾದ :
प्रतिष्ठित होने की अवस्था या भाव।
उसकी समाज में बड़ी प्रतिष्ठा है।A high standing achieved through success or influence or wealth etc..
He wanted to achieve power and prestige.ಅರ್ಥ : ಯೋಗ್ಯತೆಗೆ ಅನುಗುಣವಾಗಿ ನೌಕರನ ಅಥವಾ ಕಾರ್ಯಕರ್ತನ ನಿಯಮಿತವಾದ ಸ್ಥಾನ
ಉದಾಹರಣೆ :
ತಾವು ಈ ಸಂಸ್ಥೆಯಲ್ಲಿ ಯಾವ ಸ್ಥಾನದಲ್ಲೀದ್ದೀರಿ?
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಉನ್ನತ್ತಿ ಅಥವಾ ಗೆಲುವಿನ ಮಾರ್ಗದಲ್ಲಿ ಬರುವ ಹಲವಾರು ಪರಿಸ್ಥತಿಯಿಂದ ಒಂದು ಕಡೆ ನಿಲ್ಲುವುದು
ಉದಾಹರಣೆ :
ಭಾರತೀಯ ಟೆನ್ನಸ್ ಆಟಗಾರರಾದ ಸೋಮದೇವ್ ದೇವರ್ಮನ್ ಅವರು 68ನೇ ಸ್ಥಾನದಲ್ಲಿ ಇದ್ದಾರೆ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾರೋ ಒಬ್ಬರ ಪದವಿ ಅಥವಾ ಅವರ ಕೆಲಸ ಮಾಡುವ ಕ್ರಿಯೆ ಅಥವಾ ಭಾವನೆ ಅಥವಾ ಬದಲಾಯಿಸುವ ಕ್ರಿಯೆ ಅಥವಾ ಭಾವನೆ
ಉದಾಹರಣೆ :
ಮಧು ಅವರ ಸ್ಥಾನದಲ್ಲಿ ಸುಸ್ಮಾ ಎಂಬುವರನ್ನು ನೇಮಿಸಿಕೊಳ್ಳಲಾಯಿತು.
ಸಮಾನಾರ್ಥಕ : ಜಾಗ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದೋ ವಿಶೇಷ ಅರ್ಥ ಕೊಡುವ ಶಬ್ದ ಅಥವಾ ಶಬ್ದಗಳ ಸಮೂಹ
ಉದಾಹರಣೆ :
ನನ್ನ ತಂದೆ ಬಹು ದೊಡ್ಡ ಪದವಿಯಲ್ಲಿ ಇದ್ದು ಬಂದವರು.
ಸಮಾನಾರ್ಥಕ : ಪದವಿ
ಇತರ ಭಾಷೆಗಳಿಗೆ ಅನುವಾದ :
A group of words that form a constituent of a sentence and are considered as a single unit.
I concluded from his awkward constructions that he was a foreigner.