ಅರ್ಥ : ಯಾವುದೋ ಒಂದು ಜಾಗ ಅಥವಾ ಜಾಗಕ್ಕೆ ಸಂಬಂಧಿಸಿದ
ಉದಾಹರಣೆ :
ಇದು ಬನಾರಸ್ ನ ಸ್ಥಳೀಯ ದಿನ ಪತ್ರಿಕೆ.
ಇತರ ಭಾಷೆಗಳಿಗೆ ಅನುವಾದ :
Of or belonging to or characteristic of a particular locality or neighborhood.
Local customs.ಅರ್ಥ : ಯಾವುದೇ ಒಂದು ಪ್ರದೇಶಕ್ಕೆ ಪ್ರಾಂತ್ಯಕ್ಕೆ ಸೀಮಿತವಾದ ಅಥವಾ ಸಂಬಂಧಿಸಿದುದು
ಉದಾಹರಣೆ :
ನಮ್ಮ ವಿಶ್ವವಿದ್ಯಾಲಯದಲ್ಲಿ ಪ್ರಾದೇಶಿಕ ಕ್ರೀಡೆಗಳು ನಡೆಯುತ್ತಿವೆ.
ಸಮಾನಾರ್ಥಕ : ಪ್ರಾಂತೀಯ, ಪ್ರಾಂತೀಯವಾದ, ಪ್ರಾಂತೀಯವಾದಂತ, ಪ್ರಾಂತೀಯವಾದಂತಹ, ಪ್ರಾದೇಶಿಕ, ಪ್ರಾದೇಶಿಕವಾದ, ಪ್ರಾದೇಶಿಕವಾದಂತ, ಪ್ರಾದೇಶಿಕವಾದಂತಹ, ಸ್ಥಳೀಕ, ಸ್ಥಳೀಕವಾದ, ಸ್ಥಳೀಕವಾದಂತ, ಸ್ಥಳೀಕವಾದಂತಹ, ಸ್ಥಳೀಯವಾದ, ಸ್ಥಳೀಯವಾದಂತ, ಸ್ಥಳೀಯವಾದಂತಹ
ಇತರ ಭಾಷೆಗಳಿಗೆ ಅನುವಾದ :
Of or relating to a territory.
The territorial government of the Virgin Islands.