ಅರ್ಥ : ಸೌಂದರ್ಯವನ್ನು ವೃದ್ಧಿಸುವ ಕೆಲಸ
ಉದಾಹರಣೆ :
ಯಾವುದೋ ದೇಶದ ರಾಜಧಾನಿಯ ಸೌಂದರ್ಯವನ್ನು ನಿರಂತರವಾಗಿ ವೃದ್ಧಿಗೊಳಿಸುತ್ತಿರುವರು.
ಸಮಾನಾರ್ಥಕ : ಸೌಂದರ್ಯವನ್ನು ವೃದ್ಧಿಗೊಳಿಸುವುದು
ಇತರ ಭಾಷೆಗಳಿಗೆ ಅನುವಾದ :
सौंदर्य बढ़ाने या सुशोभित करने का काम।
देश की राजधानी का सौंदर्यीकरण निरंतर हो रहा है।