ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಅಸಾಧ್ಯವಾದ ಯಾವುದನ್ನಾದರೂ ಮಾಡುವುದರಿಂದುಂಟಾಗುವ ಮನಸ್ಸಿನ ಭಾವ
ಉದಾಹರಣೆ : ಆರು ವರ್ಷದ ಮಗು ಸಾವಿರ ಪುಟದ ಕಾದಂಬರಿ ಬರೆದು ಅಚ್ಚರಿ ಹುಟ್ಟಿಸಿದ್ದಾನೆ.
ಸಮಾನಾರ್ಥಕ : ಅಚ್ಚರಿ, ಕಟ್ಟೆಚ್ಚರ, ಚಮತ್ಕಾರ, ನಿಬ್ಬೆರಗು, ವಿಸ್ಮಯ
ಇತರ ಭಾಷೆಗಳಿಗೆ ಅನುವಾದ :हिन्दी English
कोई ऐसा आश्चर्यजनक या अद्भुत कार्य या व्यापार जो साधारणतः देखने में न आता हो और जो अलौकिक और असंभव-सा समझा जाता हो।
Any amazing or wonderful occurrence.
ಅರ್ಥ : ವಿಸ್ಮಯ ಹಾಗು ಆಶ್ಚರ್ಯವುಂಟುಮಾಡುವಂಥ ಅಲೌಕಿಕ ಕಾರ್ಯ(ಸಾಮಾನ್ಯ ಮನುಷ್ಯರು ಮಾಡಲಾಗದಂಥಹ)
ಉದಾಹರಣೆ : ಚಂದ್ರಕಾಂತನ ಕಥೆಗಳು ವಿಸ್ಮಯದಿಂದ ಕೂಡಿವೆ.
ಸಮಾನಾರ್ಥಕ : ಕೌತುಗ, ಬೆಕ್ಕಸ, ವಿಸ್ಮಯ
जादू के जोर से किया जाने वाला ऐसा आश्चर्यजनक काम जिसे लोग अलौकिक समझें।
ಸ್ಥಾಪನೆ