ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸೊಳ್ಳೆ ಪದದ ಅರ್ಥ ಮತ್ತು ಉದಾಹರಣೆಗಳು.

ಸೊಳ್ಳೆ   ನಾಮಪದ

ಅರ್ಥ : ಒಂದು ಪ್ರಕಾರದ ದೊಡ್ಡ ಸೊಳ್ಳೆ

ಉದಾಹರಣೆ : ಮೈದಾನದಲ್ಲಿ ಆಡುತ್ತಿದ್ದ ಸಮಯದಲ್ಲಿ ಸೊಳ್ಳೆಯು ನನ್ನ ಕಾಲನ್ನು ಕಚ್ಚಿತು.

ಸಮಾನಾರ್ಥಕ : ಕಾಡು ನೊಣ


ಇತರ ಭಾಷೆಗಳಿಗೆ ಅನುವಾದ :

एक प्रकार का बड़ा मच्छर।

मैदान में खेलते समय डाँस ने मेरे पैर में काट लिया।
डाँस

Any of various large flies that annoy livestock.

gadfly

ಅರ್ಥ : ಒಂದು ಚಿಕ್ಕ ಹಾರುವ ಹೆಣ್ಣು ಕೀಟವು ಕಚ್ಚವುದು ಮತ್ತು ರಕ್ತ ಹೀರುವುದು

ಉದಾಹರಣೆ : ಸೊಳ್ಳೆ ಕಚ್ಚಿದ್ದರಿಂದ ಮೋಹನಿನಿಗೆ ಮಲೇರಿಯಾ ಬಂದಿತು.

ಸಮಾನಾರ್ಥಕ : ಮಾಶಕ


ಇತರ ಭಾಷೆಗಳಿಗೆ ಅನುವಾದ :

एक छोटा उड़ने वाला कीड़ा जिसकी मादा काटती और खून चूसती है।

मच्छरों के काटने से मोहन को मलेरिया हो गया।
अँगोरा, उद्दंश, दंशक, बगदर, भुनगा, मच्छर, मशक, मसक, मसा, वज्रतुंड, वज्रतुण्ड

Two-winged insect whose female has a long proboscis to pierce the skin and suck the blood of humans and animals.

mosquito

चौपाल