ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸೊಲ್ಲೆತ್ತದಂತ ಪದದ ಅರ್ಥ ಮತ್ತು ಉದಾಹರಣೆಗಳು.

ಸೊಲ್ಲೆತ್ತದಂತ   ಗುಣವಾಚಕ

ಅರ್ಥ : ಮಾತುಗಳನ್ನು ಆಡದೆ ಮೂಕವಾಗಿರುವಿಕೆ

ಉದಾಹರಣೆ : ಮೌನವಾಗಿರುವ ವ್ಯಕ್ತಿ ಸದಾ ಶಾಂತ ಸ್ವಭಾವದವರಾಗಿರುತ್ತಾರೆ. ಮೊದಲು ಮಾತಾಡದ ಮೂಕಿ ಸಿನಿಮಾಗಳು ತಯಾರಾಗುತ್ತಿದ್ದವು. ತುಂಬಾ ಸಿಟ್ಟಿನ ತಂದೆಯೇದುರು ಮಕ್ಕಳು ಸೊಲ್ಲೆತ್ತದ ಸ್ಥಿತಿಯಲ್ಲಿ ಇರುತ್ತಾರೆ.

ಸಮಾನಾರ್ಥಕ : ತುಟಿಪಿಟಕ್ಕೆನ್ನದ, ತುಟಿಪಿಟಕ್ಕೆನ್ನದಂತ, ತುಟಿಪಿಟಕ್ಕೆನ್ನದಂತಹ, ಮಾತಾಡದ, ಮಾತಾಡದಂತ, ಮಾತಾಡದಂತಹ, ಮೌನವಾಗಿರುವ, ಮೌನವಾಗಿರುವಂತ, ಮೌನವಾಗಿರುವಂತಹ, ಸೊಲ್ಲೆತ್ತದ, ಸೊಲ್ಲೆತ್ತದಂತಹ


ಇತರ ಭಾಷೆಗಳಿಗೆ ಅನುವಾದ :

जो कुछ न बोले।

मौन व्यक्ति के हृदय में विचारों का मंथन चल रहा था।
उसकी बात सुनकर मैं अवाक रह गया।
अनबोल, अनबोला, अनुत्तर, अनूतर, अबैन, अबोल, अलपत, अवाक, अवाकी, अवाक्, अवाक्क, अवागी, औंगा, ख़ामोश, खामोश, चुप, चुप्प, निभृत, निर्वचन, निर्वाक, मौन, शांत, शान्त

Expressed without speech.

A mute appeal.
A silent curse.
Best grief is tongueless.
The words stopped at her lips unsounded.
Unspoken grief.
Choking exasperation and wordless shame.
mute, tongueless, unspoken, wordless

चौपाल