ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸೊಂಡಿ ಪದದ ಅರ್ಥ ಮತ್ತು ಉದಾಹರಣೆಗಳು.

ಸೊಂಡಿ   ನಾಮಪದ

ಅರ್ಥ : ಆನೆಯ ಮುಂದಿನ ಉದ್ದವಾದ ಭಾಗ ಅದು ಪ್ರಾಯಶಹ ನೆಲದವರೆಗೂ ಜೋತಾಡುತ್ತಾ ಇರುತ್ತದೆ ಮತ್ತು ಅದರ ಮೂಗಾಗಿರುತ್ತದೆ

ಉದಾಹರಣೆ : ಆನೆ ಅದರ ಸೊಂಡಿಲಿನಿಂದ ಸೌದೆಯ ದೊಡ್ಡ-ದೊಡ್ಡ ಪಿಂಡಿಯನ್ನು ಎತ್ತುತ್ತದೆ.

ಸಮಾನಾರ್ಥಕ : ಆನೆಯ ಕೈ, ಆನೆಯ ಮುಖದಿಂದ ಪಾದದವರೆಗೆ ಇಳಿಬಿದ್ದಿರುವ ನೀಳವಾದ ದೇಹದ ಭಾಗ, ಆನೆಯ ಮೂಗು, ಆನೆಯ ಸೊಂಡಿ, ಆನೆಯ ಸೊಂಡಿಲು, ಕರದ ಸೊಂಡಿಲು, ಗಜದ ಸೊಂಡಿಲು, ರಾಜ ಇಂದ್ರಿಯ, ಸೊಂಡಿಲು


ಇತರ ಭಾಷೆಗಳಿಗೆ ಅನುವಾದ :

हाथी का वह अगला लम्बा अंग जो प्रायः जमीन तक लटकता रहता है और जो उसकी नाक होता है।

हाथी अपनी सूँड़ से लकड़ी के बड़े-बड़े लट्ठे उठा लेता है।
कर, गजनासा, नागनासा, राजकर्ण, शुंड, शुंडा, शुंडादंड, शुंडार, शुंडिका, शुण्डा, शुण्डादण्ड, शुण्डार, सूँड़, सूंड, सूचिका, सूड़, हस्त

A long flexible snout as of an elephant.

proboscis, trunk

चौपाल