ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸೈನಿಕ ನ್ಯಾಯಾಲಯ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಸೈನಿಕ ವಿಭಾಗದಲ್ಲಿವ ವ್ಯಾಜ್ಯಗಳನ್ನು ವಿಲೇವಾರಿ ಮಾಡುವುದಕ್ಕಾಗಿ ಇರುವ ವಿಶೇಷ ನ್ಯಾಯಾಲಯ

ಉದಾಹರಣೆ : ಅಕ್ರಮವಾಗಿ ಗಡಿ ಪ್ರವೇಶಿಸಿ ಸಿಕ್ಕಿಬಿದ್ದ ಸೈನಿಕನ ಮೊಕದ್ದಮೆಯನ್ನು ಸೈನಿಕ_ನ್ಯಾಯಾಲಯದಲ್ಲಿ ಹೂಡಲಾಗಿದೆ.


ಇತರ ಭಾಷೆಗಳಿಗೆ ಅನುವಾದ :

सैनिक विभाग का वह विशिष्ट न्यायालय जो साधारणतः सेना विभाग में होनेवाले अपराधों पर विचार करके न्याय करता है।

युद्ध के समय सीमा से भागने के कारण कई सैनिकों पर सैनिक न्यायालय में मुक़दमा दायर किया गया है।
कोर्ट मार्शल, सैनिक अदालत, सैनिक न्यायालय

A judicial court of commissioned officers for the discipline and punishment of military personnel.

military court

चौपाल