ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸೆರೆಸಿಕ್ಕ ಪದದ ಅರ್ಥ ಮತ್ತು ಉದಾಹರಣೆಗಳು.

ಸೆರೆಸಿಕ್ಕ   ಗುಣವಾಚಕ

ಅರ್ಥ : ಯಾರೋ ಒಬ್ಬರಿಂದ ಮನಬಂದಂತೆ ಬಲವಂತವಾಗಿ ಅವರಿಂದ ಕೆಲಸ ಮಾಡಿಸುವುದು

ಉದಾಹರಣೆ : ಗುತ್ತಿಗೆದಾರನು ಕೈದಿ ಕೆಲಸಗಾರರ ಮೇಲೆ ತುಂಬಾ ದಬ್ಬಾಳಿಕೆ ಮಾಡುತ್ತಿದ್ದ.

ಸಮಾನಾರ್ಥಕ : ಕೈದಿ


ಇತರ ಭಾಷೆಗಳಿಗೆ ಅನುವಾದ :

जिससे अपनी इच्छानुसार जबरदस्ती काम करवाया जाता हो।

ठीकेदार बँधुआ मजदूरों पर बहुत जुल्म करते हैं।
बँधुआ, बँधुवा, बंधुआ, बाँदू

ಅರ್ಥ : ಬಂಧನಕ್ಕೆ ಒಳಗಾದವ

ಉದಾಹರಣೆ : ಬಂಧಿಯಾದ ಶತ್ರು ಸೈನಿಕನ ವಿಚಾರಣೆ ನಡೆದಿದೆ.

ಸಮಾನಾರ್ಥಕ : ಬಂಧಿಯಾದ, ಬಂಧಿಯಾದಂತ, ಬಂಧಿಯಾದಂತಹ, ಸೆರೆಸಿಕ್ಕಂತ, ಸೆರೆಸಿಕ್ಕಂತಹ


ಇತರ ಭಾಷೆಗಳಿಗೆ ಅನುವಾದ :

बंदी बनाया हुआ।

भारतीय सैनिकों ने बंदीकृत शत्रु पक्ष के सैनिकों को छोड़ दिया।
बंदीकृत

चौपाल