ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸೆರಗು ಪದದ ಅರ್ಥ ಮತ್ತು ಉದಾಹರಣೆಗಳು.

ಸೆರಗು   ನಾಮಪದ

ಅರ್ಥ : ಸೀರೆ, ಧೋತಿ ಅಥವಾ ಪಂಚೆಯ ಅಂಚನ್ನು ಉದ್ದದ ನಿರಿಗೆಯಲ್ಲಿ ಪ್ರಾಯಶಃ ಬೇರೆ ಬಣ್ಣದಲ್ಲಿ ನೇಯಲಾಗಿರುತ್ತದೆ

ಉದಾಹರಣೆ : ಅವನು ಪಂಚೆಯ ಅಂಚನು ಹರಿದು ಹಾಕಿದನು.

ಸಮಾನಾರ್ಥಕ : ಅಂಚು, ಗೋಟು, ಜರದ ಅಂಚು


ಇತರ ಭಾಷೆಗಳಿಗೆ ಅನುವಾದ :

साड़ी, धोती आदि का किनारा जो लंबाई के बल में प्रायः अलग रंगों से बुना होता है।

उसने धोती की किनारी को फाड़कर निकाल दिया।
आँवठ, किनारी, पाड़

A strip forming the outer edge of something.

The rug had a wide blue border.
border

ಅರ್ಥ : ಯಾವುದೇ ವಸ್ತು ಅಥವಾ ಸಂಗತಿಯ ಕೊನೆಯ ಭಾಗ ಅಥವಾ ತುದಿಯ ಭಾಗ

ಉದಾಹರಣೆ : ಈ ದೋತ್ರದ ಅಂಚು ತುಂಬಾ ಸುಂದರವಾಗಿದೆ ದೋಣಿಯು ದಡ ಸೇರಿತು ಆ ಸೀರೆಯ ಸೆರಗು ತುಂಬಾ ಕಲಾತ್ಮಕವಾಗಿದೆ. ನದಿ ದಂಡೆ ಮೇಲೆ ಹಕ್ಕಿಗಳು ಕೂತಿವೆ.

ಸಮಾನಾರ್ಥಕ : ಅಂಚು, ದಂಡೆ, ದಡ, ಮಗ್ಗಲು


ಇತರ ಭಾಷೆಗಳಿಗೆ ಅನುವಾದ :

कपड़ों आदि के किनारे पर लगाई जाने वाली रुपहले या सुनहले गोटे की पट्टी।

इस धोती की किनारी बहुत अच्छी लग रही है।
किनारी

A decorative recessed or relieved surface on an edge.

border, molding, moulding

ಅರ್ಥ : ಸೀರೆ, ದಾವಣಿ ಮೊದಲಾದವುಗಳ ಆ ಭಾಗ ಹೆಗಲ ಮೇಲೆ ಇರುತ್ತದೆ

ಉದಾಹರಣೆ : ಮಗು ತಾಯಿ ಸೀರೆಯ ಸೆರಗನ್ನು ಹಿಡಿದುಕೊಂಡಿದೆ.

ಸಮಾನಾರ್ಥಕ : ಅಂಚು, ಗೋಟು


ಇತರ ಭಾಷೆಗಳಿಗೆ ಅನುವಾದ :

साड़ी, दुपट्टे आदि का वह भाग जो कंधे पर रहता है।

बेटे ने माँ की साड़ी का आँचल पकड़ रखा है।
अँचरा, अँचला, अंचल, अचरा, आँचर, आँचल, छोर, दामन, पल्ला, पल्लू, युतक, शिखा, शुक

चौपाल