ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸೂತ್ರ ಪದದ ಅರ್ಥ ಮತ್ತು ಉದಾಹರಣೆಗಳು.

ಸೂತ್ರ   ನಾಮಪದ

ಅರ್ಥ : ಯಾವುದಾದರು ಕಾರ್ಯ ಅಥವಾ ಯೋಜನೆಗೆ ಸಂಬಂಧಿಸಿದ ಯಾವುದಾದರು ವಿಷಯಗಳ ಸಿದ್ಧಿಗಾಗಿ ಮಾಡಿರುವಂತಹ ಯೋಜನೆ

ಉದಾಹರಣೆ : ಈ ಯೋಜನೆಯ ನಾಲ್ಕು ಸೂತ್ರಗಳಲ್ಲಿ ಎರಡು ತುಂಬಾ ಉಪಯೋಗಿಯಾದದ್ದು ಮತ್ತು ಅವಶ್ಯಕವಾದದ್ದು.


ಇತರ ಭಾಷೆಗಳಿಗೆ ಅನುವಾದ :

किसी कार्य या योजना के संबंध में उन अनेकों बातों में से कोई, जो उस कार्य या योजना की सिद्धि के लिए सोची जाए।

इस योजना के चार सूत्रों में से दो बहुत ही उपयोगी और आवश्यक हैं।
सूत्र

A distinct part that can be specified separately in a group of things that could be enumerated on a list.

He noticed an item in the New York Times.
She had several items on her shopping list.
The main point on the agenda was taken up first.
item, point

ಅರ್ಥ : ದಾರ, ರೇಷ್ಮೆ, ಉಣ್ಣೆ ಮುಂತಾದವುಗಳನ್ನು ಸೇರಿಸಿ ಮಾಡಿರುವ ದಪ್ಪವಾದ ನೂಲು

ಉದಾಹರಣೆ : ರೇಷ್ಮೆ ನೂಲಿನಿಂದ ಅವನು ಉಡುಗೊರೆಯನ್ನು ಕಟ್ಟಿದ.

ಸಮಾನಾರ್ಥಕ : ದಾರ, ನೂಲು, ಹಗ್ಗ, ಹುರಿ


ಇತರ ಭಾಷೆಗಳಿಗೆ ಅನುವಾದ :

रूई, रेशम, ऊन आदि का बटकर बनाया हुआ मोटा सूत या तागा।

रेशम की डोरी से उसने उपहार को बाँधा।
डोर, डोरक, डोरी

A line made of twisted fibers or threads.

The bundle was tied with a cord.
cord

ಅರ್ಥ : ಸೂತ್ರದ ಗೊಂಬೆಯನ್ನು ಆಡಿಸುವ ದಾರ

ಉದಾಹರಣೆ : ಸೂತ್ರದಿಂದ ಗೊಂಬೆಗಳನ್ನು ಆಡಿಸುವುದು ತುಂಬಾ ಕೌಶಲ್ಯದ ಕೆಲಸ.


ಇತರ ಭಾಷೆಗಳಿಗೆ ಅನುವಾದ :

कठपुतली नचाने की डोरी।

सूत्र पर कठपुतली नचाना बहुत ही कुशलता का काम है।
डोरी, सूत्र

ಅರ್ಥ : ಒಂದು ಸಾಂಕೇತಿಕ ಪದ ಅಥವಾ ಶಬ್ದದಲ್ಲಿ ಯಾವುದೇ ವಸ್ತುವನ್ನು ಮಾಡಲು ಅಥವಾ ಕೆಲಸ ಮಾಡುವುದಕ್ಕೆ ಮೂಲ ಸಿದ್ಧಾಂತ ಪ್ರಕ್ರಿಯೆ ಮುಂತಾದವುಗಳನ್ನು ಸಂಕ್ಷಿಪ್ತವಾದ ವಿಧಾನವನ್ನು ನೀಡಿರುವುದು

ಉದಾಹರಣೆ : ಶಕ್ತಿಗಾಗಿ ನೀಡಿರುವ ಐನ್ ಸ್ಟೈನ್ ನ ಸೂತ್ರವನ್ನು ತಿಳಿಸಿ.


ಇತರ ಭಾಷೆಗಳಿಗೆ ಅನುವಾದ :

वह सांकेतिक पद या शब्द जिसमें कोई वस्तु बनाने या कार्य करने के मूल सिद्धांत, प्रक्रिया आदि का संक्षिप्त विधान निहित हो।

ऊर्जा के लिए दिया गया आइंस्टीन का सूत्र बताइए।
फार्मूला, फॉर्म्युला, सूत्र

(mathematics) a standard procedure for solving a class of mathematical problems.

He determined the upper bound with Descartes' rule of signs.
He gave us a general formula for attacking polynomials.
formula, rule

ಅರ್ಥ : ಯಾವುದೇ ಮಾಹಿತಿಯ ಮೂಲ ಅಥವಾ ಯಾವುದೋ ಒಂದರಿಂದ ಸೂಚನೆ ಸಿಗುವುದು

ಉದಾಹರಣೆ : ಪಾಕಿಸ್ತಾನಿ ಮೂಲದ ಪಾತ್ತೆದಾರರು ಈ ನಗರದಲ್ಲಿ ಇದ್ದಾರೆಂದು ನಮ್ಮ ವಿಶ್ವಾಸನೀಯ ಮೂಲದಿಂದ ತಿಳಿದುಬಂದಿದೆ.

ಸಮಾನಾರ್ಥಕ : ಮೂಲ, ಸುದ್ದಿ, ಸುಳಿವು


ಇತರ ಭಾಷೆಗಳಿಗೆ ಅನುವಾದ :

किसी जानकारी का उद्गम या जिससे कोई सूचना मिले।

विश्वस्त सूत्रों से ज्ञात हुआ है कि कुछ पाकिस्तानी जासूस इस शहर में हैं।
सूत्र, स्रोत

A document (or organization) from which information is obtained.

The reporter had two sources for the story.
source

ಅರ್ಥ : ಯಾವುದೋ ಪ್ರಕಾರವಾಗಿ ನೆಲಸಿರುವ ರೀತಿ ಅಥವಾ ವ್ಯವಸ್ಥೆ

ಉದಾಹರಣೆ : ಯಾವುದೇ ಸಂಸ್ಥೆ, ದೇಶ ಮುಂತಾದವುಗಳನ್ನು ನಡೆಸಲು ಕೆಲವು ನಿಯವಗಳನ್ನು ಹಾಕಿಕೊಳ್ಳುವುದು ಅವಶ್ಯ.

ಸಮಾನಾರ್ಥಕ : ಅಳತೆಗೋಲು, ಕಟ್ಟಳೆ, ಕಟ್ಟು, ನಿಬಂಧನೆ, ನಿಯಮ, ನೀತಿ-ನಿಯಮ, ಮಾನದಂಡ


ಇತರ ಭಾಷೆಗಳಿಗೆ ಅನುವಾದ :

किसी प्रकार की ठहराई हुई रीति या व्यवस्था।

किसी भी संस्था, देश आदि को चलाने के लिए कुछ निश्चित नियम बनाए जाते हैं।
अभ्युपगम, कवायद, क़वायद, नियम

A principle or condition that customarily governs behavior.

It was his rule to take a walk before breakfast.
Short haircuts were the regulation.
regulation, rule

ಅರ್ಥ : ಕೆಲವೇ ಶಬ್ದದಲ್ಲಿ ಹೇಳುವ ಈ ಪದ ಅಥವಾ ಮಾತಿನಲ್ಲಿ ತುಂಬಾ ಗೂರ್ಢಾಥ ಅಡಗಿದೆ

ಉದಾಹರಣೆ : ಗುರುಗಳಿಂದ ನನಗೆ ಜೀವನ ನಡೆಸುವ ಸೂತ್ರ ದೊರೆಯಿತು.


ಇತರ ಭಾಷೆಗಳಿಗೆ ಅನುವಾದ :

थोड़े शब्दों में कहा हुआ वह पद या वचन जिसमें बहुत और गूढ़ अर्थ हों।

गुरुजी से मुझे जीवन जीने का सूत्र मिल गया।
फार्मूला, फॉर्म्युला, सूत्र

A short pithy instructive saying.

aphorism, apophthegm, apothegm

चौपाल