ಬಿಲ್ಲು (ನಾಮಪದ)
ಬಿದಿರು ಅಥವಾ ಲೋಹದ ಕಡ್ಡಿಯನ್ನು ಸ್ವಲ್ಪ ಬಗ್ಗಿಸಿ ಅದರ ಎರಡು ತುದಿಗೆ ದಾರವನ್ನು ಕಟ್ಟಿ ಮಾಡಿರುವ ಒಂದು ಅಸ್ತ್ರ, ಅದರಿಂದ ಬಾಣವನ್ನು ಬಿಡುವರು
ಮರ್ಮಾಂಗ (ನಾಮಪದ)
ಶರೀರದ ಒಂದು ಅಂಗ ಅಥವಾ ಭಾಗಕ್ಕೆ ಆಘಾತವಾದಾಗ ತುಂಬಾ ನೋವಾಗುವುದು
ಗೋಳಾಟ (ನಾಮಪದ)
ಹೆದರುತ್ತಿರುವ ಸಮಯದಲ್ಲಿ ಅಯ್ಯೊ-ಅಯ್ಯೊ ಎಂದು ಕೂಗುತ್ತಿರುವುದು ಅಥವಾ ಕಿರುಚುತ್ತಿರುವುದು
ಕೊರಳು (ನಾಮಪದ)
ಪಾತ್ರೆ ಮೊದಲಾದವುಗಳ ಬಾಯಿಯ ಕೆಳಗಿನ ಭಾಗ
ಗೊಂಚಲು (ನಾಮಪದ)
ಒಂದಾಗಿರುವ ಅಥವಾ ಒಟ್ಟಿಗೆ ಸೇರಿಸಿರುವ ಚಿಕ್ಕ ವಸ್ತುಗಳ ಸಮೂಹ
ನವಿಲಿನ ಕೂಗು (ಕ್ರಿಯಾಪದ)
ನವಿಲಿನ ಕೂಗು
ಜಿಂಕೆ (ನಾಮಪದ)
ಕಾಡಿನಲ್ಲಿ ವಾಸವಾಗಿರುವ ಒಂದು ಜಿಗಿಯುವ ಸಣ್ಣ ಚುಕ್ಕೆಗಳಿರುವ ಚಂಗನೆ ಜಿಗಿಯುವುದಕ್ಕೆ ಹೆಸರಾದ ಒಂದು ಸುಂದರ ಸಸ್ಯಹಾರಿ ಪ್ರಾಣಿ
ಮೊಸಳೆ (ನಾಮಪದ)
ಒಂದು ದೊಡ್ಡ ಮತ್ತು ಕ್ರೂರ ಜಲ ಜಂತುವಿಗೆ ದೊಡ್ಡ ಮೂತಿಯಿದ್ದು ಹಲವಾರು ದೊಡ್ಡ ದವಡೆ ಮತ್ತು ಚೂಪಾದ ಹಲ್ಲು ಇರುವುದು ನೀರಿನಲ್ಲಿ ವಾಸಮಾಡುವ ಒಂದು ಕ್ರೂರ ಪ್ರಾಣಿಯ ಮೂತಿ ದೊಡ್ಡದಾಗಿದ್ದು, ಹಲವಾರು ದವಡೆ ಮತ್ತು ಚೂಪಾದ ಹಲ್ಲು ಹೊಂದಿರುವುದು
ಕುಟುಂಬ (ನಾಮಪದ)
ಒಬ್ಬ ಪುರುಷನ ವಂಶಸ್ಥರು
ಮೊಲ (ನಾಮಪದ)
ಇಲಿಯ ತರಹದರೂಪದಲ್ಲಿರುವ ಆದರೆ ಅದಕ್ಕಿಂತ ದೊಡ್ಡದಾದ ಒಂದು ಪ್ರಸಿದ್ಧವಾದ ಪ್ರಾಣಿ