ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸೂಕ್ಷ್ಮದರ್ಶಿ ಯಂತ್ರ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಸಣ್ಣವಸ್ತುಗಳು ದೊಡ್ಡದಾಗಿ ಕಾಣಿಸುವ ಒಂದು ಸಲಕರಣೆ

ಉದಾಹರಣೆ : ವೈಜ್ಞಾನಿಕ ಪ್ರಯೋಗಾಲಯದಲ್ಲಿ ಸೂಕ್ಷ್ಮದರ್ಶಿಯಿಂದ ಅಮೀಬಾವನ್ನು ನೋಡುತ್ತಿದ್ದಾರೆ.

ಸಮಾನಾರ್ಥಕ : ಮೈಕ್ರೋಸ್ಕೋಪ್, ಸೂಕ್ಷ್ಮ ದರ್ಶಕ, ಸೂಕ್ಷ್ಮದರ್ಶಿ-ಯಂತ್ರ, ಸೂಕ್ಷ್ಮದರ್ಶಿಯಂತ್ರ


ಇತರ ಭಾಷೆಗಳಿಗೆ ಅನುವಾದ :

वह यंत्र जिसके द्वारा देखने पर छोटी चीज़ें बड़ी दिखाई देती हैं।

वैज्ञानिक प्रयोगशाला में सूक्ष्मदर्शी से अमीबा को देख रहा है।
अणुवीक्षण यंत्र, खुर्दबीन, माइक्रोस्कोप, सूक्ष्मदर्शक यंत्र, सूक्ष्मदर्शक यन्त्र, सूक्ष्मदर्शी, सूक्ष्मदर्शी यंत्र, सूक्ष्मदर्शी यन्त्र

Magnifier of the image of small objects.

The invention of the microscope led to the discovery of the cell.
microscope

चौपाल