ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸೂಕ್ಷ್ಮದರ್ಶಿ ಪದದ ಅರ್ಥ ಮತ್ತು ಉದಾಹರಣೆಗಳು.

ಸೂಕ್ಷ್ಮದರ್ಶಿ   ಗುಣವಾಚಕ

ಅರ್ಥ : ಅತಿ ಸೂಕ್ಷ್ಮವಾದ ಅಥವಾ ಸಣ್ಣ ಸಣ್ಣ ಮಾತನ್ನು ಯೋಚಿಸುವ ಅಥವಾ ಅರ್ಥಮಾಡಿಕೊಳ್ಳುವ

ಉದಾಹರಣೆ : ಸೂಕ್ಷ್ಮದರ್ಶಿ ವ್ಯಕ್ತಿಗಳು ವಿಷಯದ ಆಳಕ್ಕೆ ಹೋಗಿ ಅದರ ಎಳೆ ಎಳೆಯನ್ನು ಅರ್ಥಮಾಡಿಕೊಳ್ಳುವರು.


ಇತರ ಭಾಷೆಗಳಿಗೆ ಅನುವಾದ :

बहुत ही सूक्ष्म या छोटी-छोटी बातों तक सोच या समझ रखने वाला।

सूक्ष्मदर्शी व्यक्ति बात की गहराई में जाकर उसके कारणों को समझ लेता है।
सूक्ष्मदर्शी

Having or revealing keen insight and good judgment.

A discerning critic.
A discerning reader.
discerning

चौपाल