ಅರ್ಥ : ಸಾಮಾನು -ಮಾಲು ಮುಂತಾದವುಗಳನ್ನು ಬಲಾತ್ಕಾರದಿಂದ ಅಥವಾ ಬೆದರಿಕೆಯಿಂದ ಕಸಿದುಕೊಳ್ಳುವುದು
ಉದಾಹರಣೆ :
ಹಿಂದಿನ ತಿಂಗಳಷ್ಟೆ ಈ ಸ್ಥಳದಲ್ಲಿದ ಅಂಗಡಿಯಲ್ಲಿ ದರೋಡೆ ಮಾಡಿದ್ದರು.
ಸಮಾನಾರ್ಥಕ : ಕಳುವು ಮಾಡುವುದು, ಕೊಳ್ಳೆ ಹೊಡೆಯುವುದು, ದರೋಡೆ
ಇತರ ಭಾಷೆಗಳಿಗೆ ಅನುವಾದ :