ಅರ್ಥ : ಮುದುರುವ ಅಥವಾ ಸುಕ್ಕು ಗಟ್ಟುವ ಪ್ರಕ್ರಿಯೆ
ಉದಾಹರಣೆ :
ಬಟ್ಟೆಯನ್ನು ಸರಿಯಾಗಿ ಇಡದೆ ಇದ್ದರೆ ಸುಕ್ಕು ಗಟ್ಟುತ್ತದೆ.
ಸಮಾನಾರ್ಥಕ : ನಿರಿಗೆ ಬೀಳು, ಮುದುರು, ಮುರುಟು, ಸುಕ್ಕು ಗಟ್ಟು
ಇತರ ಭಾಷೆಗಳಿಗೆ ಅನುವಾದ :
बल या शिकन पड़ना।
कपड़ों को ठीक से न रखने पर वे सिकुड़ते हैं।ಅರ್ಥ : ವಿಸ್ತಾರವಾಗಿರುವುದನ್ನು ಬಿಟ್ಟು ಒಂದು ಕಡೆ ಬಂದು ಸೇರು
ಉದಾಹರಣೆ :
ನೂಲಿನಿಂದಾದ ಬಟ್ಟೆ ಮೊದಲ ಸಲ ಹೊಗೆದಾಗಲೇ ಸುಕ್ಕು ಗಟ್ಟುತ್ತದೆ.
ಸಮಾನಾರ್ಥಕ : ನಿರಿಗೆ ಬೀಳು, ಮುದುರು, ಮುರುಟು, ಸುಕ್ಕು ಗಟ್ಟು
ಇತರ ಭಾಷೆಗಳಿಗೆ ಅನುವಾದ :
विस्तार छोड़कर एक जगह एकत्र होना।
सूती कपड़े अक्सर पहली बार धोने से सिकुड़ते हैं।ಅರ್ಥ : ಸುಕ್ಕು ಗಟ್ಟಿಸುವಂತಹ
ಉದಾಹರಣೆ :
ಅತ್ಯಧಿಕವಾದ ಚಳಿಯು ಚರ್ಮವನ್ನು ಸುಕ್ಕು ಗಟ್ಟಿಸುತ್ತದೆ.
ಸಮಾನಾರ್ಥಕ : ಉಡುಗಿಸು, ನಿರಿಗೆ ಗಟ್ಟಿಸು, ಮಡಿಚು, ಮುರುಟಿಸು, ಸುಕ್ಕು ಗಟ್ಟಿಸು
ಇತರ ಭಾಷೆಗಳಿಗೆ ಅನುವಾದ :
ऐसा करना कि कोई चीज सिकुड़ जाय।
तुमने मेरे स्वेटर को मशीन में धोकर सिकोड़ दिए।Wither, as with a loss of moisture.
The fruit dried and shriveled.ಅರ್ಥ : ಬಿಗಿತದ ಕಾರಣದಿಂದ ಚಿಕ್ಕದಾಗುವ ಕ್ರಿಯೆ
ಉದಾಹರಣೆ :
ಹೊಸೆಯುವುದರಿಂದ ದಾರ ಸುರುಟುಗೊಳ್ಳುತ್ತದೆ.
ಸಮಾನಾರ್ಥಕ : ನಿರಿಗೆ ಬೀಳು, ಮುದುರು, ಮುರುಟು, ಸುಕ್ಕು ಗಟ್ಟು
ಇತರ ಭಾಷೆಗಳಿಗೆ ಅನುವಾದ :