ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸುಮೇರು ಬೆಟ್ಟ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಧರ್ಮ-ಗ್ರಂಥಗಳಲ್ಲಿ ಒಂದು ಪರ್ವತವನ್ನು ಎಲ್ಲಾ ಪರ್ವತಗಳಿಗಿಂದ ದೊಡ್ಡದು ಎಂದು ವರ್ಣಿಸಿದ್ದಾರೆ

ಉದಾಹರಣೆ : ಸುಮೇರು ಪರ್ವತವನ್ನು ಚಿನ್ನದಿಂದ ನಿರ್ಮಿಸಲಾಗಿದೆ ಎಂದು ಹಲವಾರು ಜನರ ಅಭಿಪ್ರಾಯ ಪಡುತ್ತಾರೆ.

ಸಮಾನಾರ್ಥಕ : ತ್ರಿದಶಾಲಯ, ಭೂ ಸ್ವರ್ಗ, ಭೂ-ಸ್ವರ್ಗ, ಮಾಹಾದ್ರೋಣ, ರತ್ನಸಾನು, ಸುಮೇರು ಪರ್ವತ, ಹೇಮ ಪರ್ವತ, ಹೇಮಗಿರಿ, ಹೇಮಾಚಲ, ಹೇಮಾದ್ರಿ


ಇತರ ಭಾಷೆಗಳಿಗೆ ಅನುವಾದ :

धर्म-ग्रंथों में वर्णित एक पर्वत जो सब पर्वतों का राजा माना गया है।

ऐसा माना जाता है कि सुमेरु पर्वत सोने का बना है।
अमराद्रि, कनकाचल, त्रिदशालय, भू-स्वर्ग, महाद्रोण, रत्नसानु, सुमेर, सुमेरु, सुमेरु पर्वत, हेमगिरि, हेमपर्वत, हेमाचल, हेमाद्रि

A land mass that projects well above its surroundings. Higher than a hill.

mount, mountain

चौपाल