ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸುಧಾರಣೆ ಪದದ ಅರ್ಥ ಮತ್ತು ಉದಾಹರಣೆಗಳು.

ಸುಧಾರಣೆ   ನಾಮಪದ

ಅರ್ಥ : ಮಸೂದೆ ಇತ್ಯಾದಿಗಳನ್ನು ಸ್ವಲ್ಪ ಸುಧಾರಿಸುವ ಅಥವಾ ಹೆಚ್ಚು-ಕಡಿಮೆ ಮಾಡುವ ಕ್ರಿಯೆ

ಉದಾಹರಣೆ : ಕೆಲವು ರಾಜಕಾರಣಿಗಳು ಸಂವಿಧಾನವನ್ನು ತಿದ್ದುಪಡಿ ಮಾಡಬೇಕೇಂಬ ಮತ ಹೊಂದಿದ್ದಾರೆ.

ಸಮಾನಾರ್ಥಕ : ತಿದ್ದುಪಡಿ, ತಿದ್ದುಪಾಟು


ಇತರ ಭಾಷೆಗಳಿಗೆ ಅನುವಾದ :

प्रस्ताव आदि में कुछ सुधार करने या घटाने-बढ़ाने की क्रिया।

कुछ नेता संविधान में संशोधन के पक्ष में हैं।
तरमीम, संशोधन

The act of amending or correcting.

amendment

ಅರ್ಥ : ಒಳ್ಳೆಯ, ಹೊಸ ಮತ್ತು ಸುಂದರ ರೂಪವನ್ನು ನೀಡುವ ಕ್ರಿಯೆ

ಉದಾಹರಣೆ : ಇದರಲ್ಲಿ ಇನ್ನೂ ಹೆಚ್ಚಿನ ಸುಧಾರಣೆಯನ್ನು ತರುವ ಅವಶ್ಯಕತೆ ಇದೆ.

ಸಮಾನಾರ್ಥಕ : ಶುದ್ಧೀಕರಣ

ಅರ್ಥ : ಇರುವ ಸ್ಥಿತಿಯನ್ನು ಉತ್ತಮಗೊಳಿಸುವುದು ಅಥವಾ ಉತ್ತಮಗೊಳ್ಳುವಂತೆ ಕೆಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಇರುವ ಸ್ಥಿತಿಯನ್ನು ಸುಧಾರಿಸುತ್ತಾ ಹೋಗುವುದು

ಉದಾಹರಣೆ : ಹಳ್ಳಿಗಳ ಅಭಿವೃದ್ಧಿಗೆ ಉದ್ಯೋಗ ಸೃಷ್ಠಿಯ ಅಗತ್ಯವಿದೆ.

ಸಮಾನಾರ್ಥಕ : ಅಭಿವೃದ್ಧಿ


ಇತರ ಭಾಷೆಗಳಿಗೆ ಅನುವಾದ :

किसी चीज़ को और अच्छा, नया व सुंदर रूप देने की क्रिया या उसे अधिक उपयोगी बनाने या उसके अधिक उपयोगी बनने की क्रिया।

इस कार्य में सुधार की आवश्यकता है।
इसलाह, इस्लाह, उद्धार, दुरुस्ती, शिष्टि, संस्करण, संस्कार, सुधार

A change for the better. Progress in development.

advance, betterment, improvement

चौपाल