ಅರ್ಥ : ಸುತ್ತುವರಿಯುವಂತೆ ಮಾಡುವ ಅಥವಾ ಮುತ್ತಿಗೆ ಹಾಕುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ
ಉದಾಹರಣೆ :
ಶ್ಯಾಮನು ರೈತರನ್ನು ರಾಜಕರಣಿಗಳ ಸುತ್ತಾ ಸುತ್ತುವರಿಯುವಂತೆ ಮಾಡಿದ.
ಸಮಾನಾರ್ಥಕ : ಮುತ್ತಿಗೆ ಹಾಕಿಸು, ಮುತ್ತಿಗೆ-ಹಾಕಿಸು, ಸುತ್ತುವರಿಯುವಂತೆ ಮಾಡು, ಸುತ್ತುವರಿಯುವಂತೆ-ಮಾಡು
ಇತರ ಭಾಷೆಗಳಿಗೆ ಅನುವಾದ :
घेरने में प्रवृत्त करना या घेरने का काम किसी और से कराना।
श्याम कच्ची दीवार से बाग घेरवा रहा है।