ಅರ್ಥ : ಮುದುರು ಮುದುರಾಗಿರುವ ಬಟ್ಟೆಗಳು
ಉದಾಹರಣೆ :
ಸುಕ್ಕು ಸುಕ್ಕಾದ ಬಟ್ಟಯನ್ನು ಇಸ್ತ್ರಿ ಮಾಡಿದರೆ ಸುಕ್ಕೆಲ್ಲಾ ಹೋಗುತ್ತದೆ.
ಸಮಾನಾರ್ಥಕ : ಮುದುರು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಚರ್ಮದ ಮೇಲೆ ಆಗುವ ಸುಕ್ಕು
ಉದಾಹರಣೆ :
ವಯಸ್ಸು ಹೆಚ್ಚಾಗುತ್ತಾ ಹೋದಾಗ ಮುಖದ ಮೇಲೆ ಸುಕ್ಕು ಬರುತ್ತದೆ.
ಇತರ ಭಾಷೆಗಳಿಗೆ ಅನುವಾದ :