ಅರ್ಥ : ಸುಂದರವಾದ ಪುರುಷ
ಉದಾಹರಣೆ :
ಶ್ಯಾಮನು ಒಬ್ಬ ಸುಂದರ ಪುರುಷ.
ಸಮಾನಾರ್ಥಕ : ರೂಪವಂತ ಪುರುಷ, ರೂಪವಂತ ವ್ಯಕ್ತಿ, ರೂಪವಂತ-ಪುರುಷ, ಸುಂದರ ವ್ಯಕ್ತಿ, ಸುಂದರ-ವ್ಯಕ್ತಿ, ಸುರೂಪಿ
ಇತರ ಭಾಷೆಗಳಿಗೆ ಅನುವಾದ :
An adult person who is male (as opposed to a woman).
There were two women and six men on the bus.ಅರ್ಥ : ಸುಂದರವಾದ ಮುಖವುಳ್ಳವನು
ಉದಾಹರಣೆ :
ಸುಂದರ ಪುರುಷನಾದ ರಾಜ ಕುಮಾರನಿಗೆ ಸುಂದರ ಸ್ತ್ರೀಯಾದ ರಾಣಿಯನ್ನು ಹುಡುಕುತ್ತಿದ್ದಾರೆ.
ಸಮಾನಾರ್ಥಕ : ಸುಂದರವಾದ ಪುರುಷ, ಸುಮುಖ
ಇತರ ಭಾಷೆಗಳಿಗೆ ಅನುವಾದ :