ಅರ್ಥ : ಹೇನಿನ ಮೊಟ್ಟೆ (ಸೀರು)
ಉದಾಹರಣೆ :
ಅವಳ ತೆಲೆಯಲ್ಲಿ ಸೀರು ಹೆಚ್ಚಾಗಿದೆ.
ಸಮಾನಾರ್ಥಕ : ಹೇನಿನ ತತ್ತಿ, ಹೇನಿನ ಮೊಟ್ಟೆ
ಇತರ ಭಾಷೆಗಳಿಗೆ ಅನುವಾದ :
Egg or young of an insect parasitic on mammals especially a sucking louse. Often attached to a hair or item of clothing.
nit