ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಿಹಿ ನಿದ್ರೆ ಪದದ ಅರ್ಥ ಮತ್ತು ಉದಾಹರಣೆಗಳು.

ಸಿಹಿ ನಿದ್ರೆ   ನಾಮಪದ

ಅರ್ಥ : ರಾತ್ರಿ ಕೆಳೆಯುವ ಮುನ್ನವೆ ಬರುವ ಮುಂಜಾನೆಯ ನಿದ್ರೆ

ಉದಾಹರಣೆ : ಅಮ್ಮ ಅವಳನ್ನು ಕೂಗುತ್ತಿದ್ದರು ಅವಳು ಮಾತ್ರ ಸಿಹಿ ನಿದ್ದೆಯನ್ನು ಮಾಡುತ್ತಿದ್ದಳು.

ಸಮಾನಾರ್ಥಕ : ಸಿಹಿ ನಿದ್ದೆ


ಇತರ ಭಾಷೆಗಳಿಗೆ ಅನುವಾದ :

दिन निकलने से पहले आने वाली सवेरे की नींद।

माँ उसे आवाज दे रही थीं लेकिन वह तो शकरख्वाब में था।
मीठी नींद, शकरख्वाब

A natural and periodic state of rest during which consciousness of the world is suspended.

He didn't get enough sleep last night.
Calm as a child in dreamless slumber.
sleep, slumber

चौपाल