ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಿದ್ಧಗೊಂಡಂತ ಪದದ ಅರ್ಥ ಮತ್ತು ಉದಾಹರಣೆಗಳು.

ಸಿದ್ಧಗೊಂಡಂತ   ಗುಣವಾಚಕ

ಅರ್ಥ : ಈಗಾಗಲೇ ಉತ್ಪಾದನೆ ಆಗಿರುವ ಯಾವುದೇ ಸರಕು ಅಥವಾ ಸರಂಜಾಮು

ಉದಾಹರಣೆ : ಸ್ತ್ರೀ ಸ್ವಸಹಾಯ ಸಂಘಟನೆಗಳಿಂದ ಉತ್ಪಾದಿತ ವಸ್ತುಗಳನ್ನು ಮಾರಾಟಕ್ಕೆ ಇಡಲಾಗಿದೆ. ಇದು ಸಿದ್ಧಗೊಂಡ ಉಡುಪುಗಳ ಅಂಗಡಿ. ತಯಾರಾದ ಅಡುಗೆಯನ್ನು ಸಭಾಂಗಣಕ್ಕೆ ಸಾಗಿಸಲಾಯಿತು.

ಸಮಾನಾರ್ಥಕ : ಉತ್ಪಾದಿತ, ಉತ್ಪಾದಿತವಾದ, ಉತ್ಪಾದಿತವಾದಂತ, ಉತ್ಪಾದಿತವಾದಂತಹ, ತಯಾರಾದ, ತಯಾರಾದಂತ, ತಯಾರಾದಂತಹ, ಸಿದ್ಧಗೊಂಡ, ಸಿದ್ಧಗೊಂಡಂತಹ


ಇತರ ಭಾಷೆಗಳಿಗೆ ಅನುವಾದ :

जिसका उत्पादन किया गया हो।

किसान उत्पादित अनाज का कुछ हिस्सा खुद के लिए रखकर बाकी बेंच देता है।
उत्पादित

चौपाल