ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಿಡುಕು ಪದದ ಅರ್ಥ ಮತ್ತು ಉದಾಹರಣೆಗಳು.

ಸಿಡುಕು   ನಾಮಪದ

ಅರ್ಥ : ಕೋಪ ಅಥವಾ ಖಿನ್ನತೆಗೆ ಒಳಗಾಗಿರುವುದು

ಉದಾಹರಣೆ : ಅವಳ ಮುನಿಸು ನೋಡಿ ನನಗೆ ನಗು ಬಂದಿತು

ಸಮಾನಾರ್ಥಕ : ಕೂಗಾಟ, ಮುನಿಸು, ರಂಪಾಟ, ರೇಗಾಟ


ಇತರ ಭಾಷೆಗಳಿಗೆ ಅನುವಾದ :

क्रुद्ध या खिन्न होने की क्रिया या भाव।

उसकी झल्लाहट देखकर मैं हँस पड़ा।
झल्लाहट, झुंझलाहट, बौखलाहट, भभक

A display of bad temper.

He had a fit.
She threw a tantrum.
He made a scene.
conniption, fit, scene, tantrum

ಸಿಡುಕು   ಕ್ರಿಯಾಪದ

ಅರ್ಥ : ಸಿಟ್ಟು ಅಥವಾ ಕೋಪಿಸಿಕೊಳ್ಳುವ ಪ್ರಕ್ರಿಯೆ

ಉದಾಹರಣೆ : ಅವನು ಮಾತು-ಮಾತಿಗೆ ಸಿಟ್ಟಾಗುತ್ತಿದ್ದಾನೆ.

ಸಮಾನಾರ್ಥಕ : ಆಕ್ರೋಶಗೊಳ್ಳು, ಉರಿದಾಡು, ಉರಿದು ಬೀಳು, ಉರಿದುಬೀಳು, ಉರುಗುಟ್ಟು, ಉರುಗುಡು, ಎಗರಾಡು, ಕನಲು, ಕಾವೇರು, ಕುಪಿತಗೊಳ್ಳು, ಕೆರಳು, ಕೋಪ ಪಡು, ಕೋಪಗೊಳ್ಳು, ಕೋಪಪಡು, ಕೋಪಿಸಿ ಕೊಳ್ಳು, ಕೋಪಿಸಿಕೊಳ್ಳು, ಗುರುಗುಟ್ಟು, ಗುರುಗುಡು, ದುಮಗುಟ್ಟು, ದುಮುಗುಟ್ಟು, ಧುಮಗುಟ್ಟು, ಧುಮುಗುಟ್ಟು, ರೇಗಾಡು, ರೇಗಿ ಬೀಳು, ರೇಗಿಬೀಳು, ರೇಗು, ವ್ಯಗ್ರವಾಗು, ಸಿಟ್ಟಾಗು, ಸಿಟ್ಟಿಗೇಳು, ಸಿಟ್ಟು ಕಾರು, ಸಿಟ್ಟುಕಾರು, ಸಿಡಿದು ಬೀಳು, ಸಿಡಿದುಬೀಳು, ಸಿಡಿಮಿಡಿಗೊಳ್ಳು, ಸಿಡುಕಾಡು, ಸಿಡುಕಿ ಬೀಳು, ಸಿಡುಕಿಬೀಳು, ಸಿಡುಗುಟ್ಟು, ಸೆಟೆದುಕೊಳ್ಳು


ಇತರ ಭಾಷೆಗಳಿಗೆ ಅನುವಾದ :

अप्रसन्न होना।

वह बात-बात पर चिढ़ जाता है।
खिजना, खीजना, चमकना, चिढ़कना, चिढ़ना

ಅರ್ಥ : ಜೋರು-ಜೋರಾಗಿ ಮಾತನಾಡಿದ್ದರಿಂದ ಕೋಪ ಮಾಡಿಕೊ

ಉದಾಹರಣೆ : ಅಮ್ಮ ಇಂದು ತುಂಬಾ ರೇಗಾಡುತ್ತಿದ್ದಾಳೆ.

ಸಮಾನಾರ್ಥಕ : ರೇಗು, ಸಿಟ್ಟಾಗು


ಇತರ ಭಾಷೆಗಳಿಗೆ ಅನುವಾದ :

ज़रा-ज़रा सी बातों पर बिगड़ना।

माँ आजकल बहुत चिड़चिड़ाती है।
चिड़चिड़ाना

Be agitated or irritated.

Don't fret over these small details.
fret

चौपाल