ಅರ್ಥ : ಜಾಗೃತವಾಗಿ ಅಥವಾ ಎಚ್ಚರಿಕೆಯಿಂದ ಇರುವ ಪ್ರಕ್ರಿಯೆ
ಉದಾಹರಣೆ :
ನೀವು ಈಗ ಸಾವಧಾನವಾಗಿ ಇರಬೇಕೆಂದು ಎಚ್ಚರಿಕೆ ನೀಡುತ್ತಿದ್ದೇನೆ.
ಸಮಾನಾರ್ಥಕ : ಶಾಂತಿಯಿಂದರು
ಇತರ ಭಾಷೆಗಳಿಗೆ ಅನುವಾದ :
होशियार या सावधान होना।
मैं आपको चेतावनी देता हूँ अब आप सावधान हो जाइए।