ಅರ್ಥ : ಮಂದಗತಿಯಾಗುವ ಅವಸ್ಥೆ
ಉದಾಹರಣೆ :
ಕಾಲು ಉಳುಕಿದ್ದರಿಂದ ನಡೆಯಲು ಆಗದೆ ನಿಧಾನವಾಗುತ್ತಿದೆ.
ಸಮಾನಾರ್ಥಕ : ನಿಧಾನ, ಮಂದಗತಿ, ಮಂದವಾಗಿ, ಮೆತ್ತಗೆ, ವಿಲಂಬವಾಗಿ
ಇತರ ಭಾಷೆಗಳಿಗೆ ಅನುವಾದ :
A rate demonstrating an absence of haste or hurry.
deliberateness, deliberation, slowness, unhurriednessಅರ್ಥ : ಕ್ರಿಯೆಯೊಂದು ಸಮಯದ ಲೆಕ್ಕದಲ್ಲಿ ಚುರುಕಿಲ್ಲದ ರೀತಿ
ಉದಾಹರಣೆ :
ಸೋಮು ಇಲ್ಲಿಗೆ ತಡವಾಗಿ ಬಂದನು.
ಸಮಾನಾರ್ಥಕ : ತಡವಾಗಿ, ನಿಧಾನದಿಂದ, ನಿಧಾನವಾಗಿ, ಮೆಲ್ಲನೆ, ವಿಲಂಬಗತಿಯಲ್ಲಿ, ವಿಲಂಬವಾಗಿ, ಸಾವಕಾಶದಿಂದ
ಇತರ ಭಾಷೆಗಳಿಗೆ ಅನುವಾದ :
विलंब से।
श्याम परीक्षा भवन में देर से पहुँचा।ಅರ್ಥ : ಯಾರನ್ನು ಸ್ಪರ್ಶಿಸದೆ, ಆರಾಮವಾಗಿ
ಉದಾಹರಣೆ :
ಅವನು ನಿಧಾನವಾಗಿ ಹೊರಗೆ ಬಂದನು.
ಸಮಾನಾರ್ಥಕ : ನಿಧಾನವಾಗಿ, ಮೃದುವಾಗಿ
ಇತರ ಭಾಷೆಗಳಿಗೆ ಅನುವಾದ :
इस प्रकार से कि जल्दी किसी को पता न चले।
वह धीरे से अपने कपड़े उठाकर निकल गया।ಅರ್ಥ : ಮಾಡಬೇಕಾದ ಇಲ್ಲವೇ ನಡೆಸಬೇಕಾದ ಕೆಲಸದ ಮೇಲೆ ಗಮನ ಮತ್ತು ಸಹನೆಯಿರುವ ರೀತಿ
ಉದಾಹರಣೆ :
ಯಾವುದೇ ಕೆಲಸವನ್ನು ತಾಳ್ಮೆಯಿಂದ ಮಾಡಬೇಕು.
ಸಮಾನಾರ್ಥಕ : ತಾಳ್ಮೆಯಿಂದ, ಮನಸಿಟ್ಟು, ಸಮಾಧಾನದಿಂದ, ಸಮಾಧಾನವಾಗಿ, ಸಹನೆಯಿಂದ, ಸಾವಕಾಶದಿಂದ
ಇತರ ಭಾಷೆಗಳಿಗೆ ಅನುವಾದ :
सावधानी के साथ।
कोई भी काम सावधानीपूर्वक करना चाहिए।