ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ನಿರಂತರವಾದ ಕೆಲಸಕ್ಕೆ ವಿರಾಮ ನೀಡುವ ಸಲುವಾಗಿ ಸರ್ಕಾರವೇ ನಮೋದಿಸಿದ ಕೆಲಸ ರಹಿತ ದಿವಸ ಅಥವಾ ದಿನ
ಉದಾಹರಣೆ : ಭಾರತ ಸರಕಾರವು ಭಾನುವಾರವನ್ನು ಸಾರ್ವಜನಿಕ ರಜಾದಿನವನ್ನಾಗಿ ಪರಿಗಣಿಸಿದೆ.
ಸಮಾನಾರ್ಥಕ : ರಜೆ, ಸೂಟಿ
ಇತರ ಭಾಷೆಗಳಿಗೆ ಅನುವಾದ :हिन्दी English
काम बंद रहने का वह दिन जिसमें नियमित रूप से लोग काम पर उपस्थित नहीं रहते।
Leisure time away from work devoted to rest or pleasure.
ಸ್ಥಾಪನೆ