ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಾಮಾಜಿಕ ವ್ಯವಸ್ಥೆ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಯಾವುದಾದರು ಸಮಾಜದ ಜನರ ಒಂದು ವ್ಯವಸ್ಥೆ ಅದು ಸಂಬಂಧಗಳ ಸ್ವರೂಪದಿಂದಾಗಿ ವ್ಯವಸ್ಥೆಯಾಗುತ್ತದೆ ಅಥವಾ ನಿರ್ಧಾರಿತವಾಗುತ್ತದೆ

ಉದಾಹರಣೆ : ಭಾರತ ಮತ್ತು ಅಮೇರಿಕದ ಸಾಮಾಜಿಕ ವ್ಯವಸ್ಥೆಯಲ್ಲಿ ತುಂಬಾ ಅಂತರವಿದೆ.

ಸಮಾನಾರ್ಥಕ : ಸಾಮಾಜಿಕ ಸಂರಚನೆ, ಸಾಮಾಜಿಕ-ವ್ಯವಸ್ಥೆ, ಸಾಮಾಜಿಕ-ಸಂರಚನೆ


ಇತರ ಭಾಷೆಗಳಿಗೆ ಅನುವಾದ :

* संबंधों के विशेष प्रतिरूप के आधार पर एक व्यवस्था के रूप में संगठित किसी समाज के लोग।

भारत और अमेरिका की सामाजिक संरचना में बहुत अंतर है।
सामाजिक व्यवस्था, सामाजिक संरचना

The people in a society considered as a system organized by a characteristic pattern of relationships.

The social organization of England and America is very different.
Sociologists have studied the changing structure of the family.
social organisation, social organization, social structure, social system, structure

ಅರ್ಥ : ಸಮಾಜಕ್ಕೆ ಸಂಬಂಧಿಸಿದ ವ್ಯವಸ್ಥೆ

ಉದಾಹರಣೆ : ಆರ್ಯ ಸಮಾಜದಲ್ಲಿ ಸಾಮಾಜಿಕ ವ್ಯವಸ್ಥೆಯು ಸಮಾಜದ ನಾಲ್ಕು ವರ್ಗಗಳಿಂದ ನಿರ್ಧಾರವಾಗುತ್ತಿತ್ತು.

ಸಮಾನಾರ್ಥಕ : ಸಾಮಾಜಿಕ ವಿಧಾನ


ಇತರ ಭಾಷೆಗಳಿಗೆ ಅನುವಾದ :

वह व्यवस्था जो समाज से संबंधित हो।

आर्य सभ्यता में सामाजिक व्यवस्था समाज के चारों वर्गों से निर्धारित होती थी।
सामाजिक प्रबंध, सामाजिक विधान, सामाजिक व्यवस्था, सामाजिक संरचना

The thing arranged or agreed to.

They made arrangements to meet in Chicago.
agreement, arrangement

चौपाल