ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಹಚರ್ಯ ಪದದ ಅರ್ಥ ಮತ್ತು ಉದಾಹರಣೆಗಳು.

ಸಹಚರ್ಯ   ನಾಮಪದ

ಅರ್ಥ : ಯಾವುದೇ ಬಗೆಯ ಸಂಪರ್ಕ ಇರುವ

ಉದಾಹರಣೆ : ಈ ಕೆಲಸದಲ್ಲಿ ರಾಮನಿಗೆ ಯಾವುದೇ ರೀತಿಯ ಸಂಬಂದವಿಲ್ಲ

ಸಮಾನಾರ್ಥಕ : ನಂಟಸ್ತಿಕೆ, ನಂಟು, ಸಂಬಂದ


ಇತರ ಭಾಷೆಗಳಿಗೆ ಅನುವಾದ :

A state of connectedness between people (especially an emotional connection).

He didn't want his wife to know of the relationship.
relationship

ಅರ್ಥ : ಒಬ್ಬರನ್ನೊಬ್ಬರು ಸೇರುವ, ಸಂಪರ್ಕಿಸುವ ಕ್ರಿಯೆ

ಉದಾಹರಣೆ : ಬೇರೆ ಕಡೆ ವಲಸೆ ಹೋದ ಕಾರಣ ಹಳ್ಳಿಗಳಲ್ಲಿ ಸಂಬಂಧವು ಹೆಚ್ಚಾಗಿ ಬಳಕೆಯಲ್ಲಿಲ್ಲಅತೀ ಕೆಲಸದ ಒತ್ತಡದಿಂದ ನಗರಗಳಲ್ಲಿ ನೆಂಟಸ್ತನ ಉಳಿಸಿಕೊಳ್ಳಲು ಸಮಯವಿಲ್ಲ

ಸಮಾನಾರ್ಥಕ : ನೆಂಟಸ್ತನ, ಸಂಬಂಧ


ಇತರ ಭಾಷೆಗಳಿಗೆ ಅನುವಾದ :

एक साथ बँधने, जुड़ने या मिलने आदि की क्रिया, अवस्था या भाव।

बाढ़ के कारण गाँव का संबंध अन्य स्थानों से टूट गया है।
प्रेम-भाव से आपसी संबंधों में प्रगाढ़ता आती है।
अन्वय, तार, संपर्क, संबंध, सम्पर्क, सम्बन्ध

The state of being connected.

The connection between church and state is inescapable.
connectedness, connection, link

चौपाल