ಅರ್ಥ : ಲೇಪನ ಮಾಡಿದಂತಹ
ಉದಾಹರಣೆ :
ಅವರು ಬೂದಿಯನ್ನು ಸವರಿದಂತಹ ಪಾತ್ರೆಗಳನ್ನು ತೊಳೆಯುತ್ತಿದ್ದಾರೆ.
ಸಮಾನಾರ್ಥಕ : ಗಿಲಾವು ಮಾಡಿದ, ಗಿಲಾವು ಮಾಡಿದಂತ, ಗಿಲಾವು ಮಾಡಿದಂತಹ, ಲೇಪನಮಾಡಿದ, ಲೇಪನಮಾಡಿದಂತ, ಲೇಪನಮಾಡಿದಂತಹ, ಸವರಿದಂತ, ಸವರಿದಂತಹ
ಇತರ ಭಾಷೆಗಳಿಗೆ ಅನುವಾದ :