ಅರ್ಥ : ನಾಳೆ ಕಾರ್ಖಾನೆಯಲ್ಲಿ ಕೆಲಸ ಮಾಡುವವರು ನಿರ್ಧಾರಿತ ಸಮಯದಲ್ಲಿ ಕರ್ಮಚಾರಿಗಳ ದಳ ಬಂದು ಕೆಲಸ ಮಾಡುತ್ತಾರೆ
ಉದಾಹರಣೆ :
ರಾಮದೇವನ ಸರತಿ ಈ ದಿನ ರಾತ್ರಿಯಿಂದ ಪ್ರಾರಂಭವಾಗುತ್ತದೆ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದಾದರು ವಿಧಾನ ಅಥವಾ ಕಾನೂನು ಪ್ರಸ್ತುತ ಪಡಿಡುವ ಆ ಅಂಶದಲ್ಲಿ ಯಾವುದಾದರು ಒಂದು ಅಪರಾಧ, ವಿಷಯ ಅಥವಾ ಕಾರ್ಯದ ಸಂಬಂಧವಾಗಿ ಹೇಳಲಾಗಿದೆ ಅಥವಾ ಯಾವುದೋ ವಿಧಾನವನ್ನು ಮಾಡಲಾಗಿದೆ
ಉದಾಹರಣೆ :
ಕಾಯಿದೆ 420 ರಲ್ಲಿ ಮೋಸ ಮಾಡುವ, ವಂಚಿನೆಯ ಅಪರಾಧಗಳು ಅಂರ್ತಗವಾಗಿರುತ್ತದೆ.
ಸಮಾನಾರ್ಥಕ : ಆವರ್ತಿ, ಕಾಯದೆ, ಕಾಯಿದೆಯ ಕಲಮು, ನಿಯಮ, ಬಾರಿ, ಸರತಿ
ಇತರ ಭಾಷೆಗಳಿಗೆ ಅನುವಾದ :