ಅರ್ಥ : ತನ್ನಲ್ಲಿರುವ ಯಾವುದಾದರೊಂದನ್ನು ಕೊಡುವುದು ಅಥವಾ ತನ್ನಲ್ಲಿರುವುದನ್ನು ಅಥವಾ ತನ್ನನ್ನೇ ಕೊಟ್ಟುಕೊಳ್ಳುವಿಕೆ
ಉದಾಹರಣೆ :
ನಿಷ್ಠಾವಂತ ಸಂತನು ತನ್ನ ಮನಸ್ಸನ್ನು ಭಗವಂತನಿಗೆ ಅರ್ಪಣೆ ಮಾಡಿದ್ದಾನೆ. ಅವನು ಅವಳ ಪ್ರೀತಿಗಾಗಿ ಸರ್ವವನ್ನೂ ಅವಳಿಗಾಗಿ ಅರ್ಪಣೆ ಮಾಡಿದ.
ಸಮಾನಾರ್ಥಕ : ಅರ್ಪಣೆ
ಇತರ ಭಾಷೆಗಳಿಗೆ ಅನುವಾದ :